alex Certify ‘ನಮ್ಮ ಮೆಟ್ರೋ’ ದಲ್ಲಿ ಯೂಟ್ಯೂಬರ್ ಹುಚ್ಚಾಟ : ಮೂರ್ಚೆ ಬಂದಂತೆ ಫ್ರ್ಯಾಂಕ್ ಮಾಡಿ ಶಾಕ್ ನೀಡಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಮ್ಮ ಮೆಟ್ರೋ’ ದಲ್ಲಿ ಯೂಟ್ಯೂಬರ್ ಹುಚ್ಚಾಟ : ಮೂರ್ಚೆ ಬಂದಂತೆ ಫ್ರ್ಯಾಂಕ್ ಮಾಡಿ ಶಾಕ್ ನೀಡಿದ ಯುವಕ

ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್ ಓರ್ವ ಹುಚ್ಚಾಟ ಮೆರೆದಿದ್ದು, ಮೂರ್ಚೆ ಬಂದವನಂತೆ ಫ್ರ್ಯಾಂಕ್ ಮಾಡಿ ಜನರನ್ನು ಗಾಬರಿಗೊಳಿಸಿದ್ದಾನೆ.

ವಿಜಯನಗರದಿಂದ ಮೆಜೆಸ್ಟಿಕ್ಗೆ ಬರುವ ಪರ್ಪಲ್ ಲೈನ್ ಮೆಟ್ರೋದಲ್ಲಿ ಯೂಟ್ಯೂಬರ್ ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್ ವೀಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದಾನೆ. ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್ ಮಾಡಿದ್ದಾನೆ.

ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.  ವಿಡಿಯೋ ವೈರಲ್ ಆಗುತ್ತಿದ್ದಂತೆ ಇದನ್ನು ಗಂಭೀರವಾಗಿ ತೆಗೆದುಕೊಂಡ ಬಿಎಂಆರ್ ಸಿ ಎಲ್ ಅಧಿಕಾರಿಗಳು ಈತನ ಪತ್ತೆಗೆ ಮುಂದಾಗಿದ್ದಾರೆ. ಫ್ರ್ಯಾಂಕ್ ಪಜ್ಜು ಎಂಬಾತ ಹುಚ್ಚಾಟ ಮೆರೆದಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...