ಬಾರುಗಳು ಹಾಗೂ ಕ್ಲಬ್ಬುಗಳಲ್ಲಿ ವೀಕೆಂಡ್ ಮೋಜಿಗೆ ಹೋಗುವುದು ಎಷ್ಟು ಮಜ ಕೊಡುವುದೋ ಕೆಲವೊಮ್ಮೆ ಅಷ್ಟೇ ಕಿರಿಕಿರಿಯನ್ನೂ ಮಾಡುತ್ತದೆ.
ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಬೆಂಜಿ ಸ್ಪಿಯರ್ಸ್ ಹೆಸರಿನ ಬಾರ್ಟೆಂಡರ್ ಒಬ್ಬರು ’ಎಂಜೆಲ್ ಶಾಟ್ಸ್’ ಎಂಬ ಹೊಸ ಪರಿಕಲ್ಪನೆಯೊಂದನ್ನು ತಂದಿದ್ದಾರೆ. ಕುಡಿದು ಹೆಚ್ಚಾಗಿ ಭಾರೀ ಕಿರಿಕಿರಿ ಮಾಡುವ ಮಂದಿಯಿಂದ ಮಿಕ್ಕವರನ್ನು ರಕ್ಷಿಸಲು ವಿಶಿಷ್ಟವಾದ ಕೋಡ್ಗಳ ಗುಚ್ಛವನ್ನು ತರಲಾಗಿದ್ದು, ಇವುಗಳನ್ನು ’ಏಂಜಲ್ ಶಾಟ್ಸ್’ ಎನ್ನಲಾಗುತ್ತದೆ.
ಕ್ಷುದ್ರಗ್ರಹಗಳ ಪತ್ತೆ ಮಾಡಲು ನಾಸಾಗೆ ನೆರವಾದ ಎಂಟರ ಬಾಲೆ
ಬಾರ್ಟೆಂಡರ್ಗಳಿಂದ ಪೊಲೀಸರನ್ನು ಕರೆಯಿಸುವವರೆಗೂ ನಾನಾ ರೀತಿಯ ಏಂಜಲ್ ಶಾಟ್ಸ್ಗಳು ಇದ್ದು, ಲಾಸ್ ಏಂಜಿಲೀಸ್ನ ಬಾರ್ಟೆಂಡರ್ ಈ ಬಗ್ಗೆ ವಿವರಿಸಿ ವಿಡಿಯೋವೊಂದನ್ನು ಮಾಡಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/tv/CRll9C6ngKl/?utm_source=ig_web_copy_link