ನಮ್ಮ ತಲೆಮಾರಿನ ಮಂದಿಗೆ ನಮ್ಮ ಹೆತ್ತವರೇ ರಿಲೇಷನ್‌ಶಿಪ್ ಗೋಲ್‌ಗಳನ್ನು ಬಹಳಷ್ಟು ಸೆಟ್ ಮಾಡಿ ಆದರ್ಶಯುತವಾಗಿ ದಾಂಪತ್ಯ ನಡೆಸುವ ಹಾದಿಯನ್ನು ತೋರಿಕೊಟ್ಟಿದ್ದಾರೆ.
ಇಂಥದ್ದೇ ಒಂದು ನಿದರ್ಶನದಲ್ಲಿ; ಪರೀಕ್ಷೆಗೆ ಸಜ್ಜಾಗುತ್ತಿದ್ದ ತನ್ನ ಅಮ್ಮನಿಗೆ ಸಹಾಯ ಮಾಡುತ್ತಿರುವ ತನ್ನ ತಂದೆಯ ಚಿತ್ರಗಳನ್ನು ಅಟುಲಾ ಹೆಸರಿನ ಹುಡುಗಿಯೊಬ್ಬಳು ಶೇರ್ ಮಾಡಿಕೊಂಡಿದ್ದಾಳೆ.
ಚಾಲಕನಿಗೆ ಖುಲಾಯಿಸಿದ ಅದೃಷ್ಟ, ದುಬೈಗೆ ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು –ಲಾಟರಿಯಲ್ಲಿ 40 ಕೋಟಿ ಜಾಕ್ ಪಾಟ್
ಭಾಷಾ ಪರೀಕ್ಷೆಯೊಂದಕ್ಕೆ ಸಜ್ಜಾಗುತ್ತಿರುವ ಅಟುಲಾಳ ತಾಯಿಗೆ ಪ್ರತಿ ದಿನ ಬೆಳಿಗ್ಗೆಯ ಸಮಯದಲ್ಲಿ ಆಕೆಯ ತಂದೆ ಉತ್ತರ ಪತ್ರಿಕೆಗಳು ಹಾಗೂ ಆಕೆಯ ಪೆನ್ಸಿಲ್ ಬಾಕ್ಸ್ ಅನ್ನು ಸಜ್ಜಾಗಿಟ್ಟುಕೊಡುತ್ತಾರೆ.