
‘ನನ್ನ ಮುತ್ತಜ್ಜನಿಗೆ ಇಂದು 100 ವರ್ಷ ಮತ್ತು ಇನ್ನೂ ಅದ್ಭುತವಾಗಿದೆ’ ಎಂದು ಟ್ವಿಟ್ಟರ್ ಬಳಕೆದಾರರು ಶನಿವಾರ ಪೋಸ್ಟ್ ಮಾಡಿದ್ದಾರೆ. ಆದರೆ ಯಾವ ಚಂಡಮಾರುತವೇ ಅಪ್ಪಳಿಸುತ್ತದೆ ಅಂದು ಅವರು ಅಂದುಕೊಂಡಿರಲಿಲ್ಲ ಅನ್ಸುತ್ತೆ. ಯಾಕೆಂದರೆ, ಪೋಸ್ಟ್ ಸುಮಾರು 2.70 ಲಕ್ಷ ಲೈಕ್ಸ್ ಮತ್ತು ಸುಮಾರು 16,000 ರಿಟ್ವೀಟ್ಗಳನ್ನು ಸಂಗ್ರಹಿಸಿದೆ. ಬಳಕೆದಾರರ ಮುತ್ತಜ್ಜನ ಸುಂದರವಾದ ಚಿತ್ರವನ್ನು ನೋಡಿದ ಜನರು ತಮ್ಮ ಪ್ರೀತಿಪಾತ್ರರ ಅಜ್ಜ-ಅಜ್ಜಿಯರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಳಕೆದಾರ ಚಾಟಿ ಕ್ಯಾಥಿ ತನ್ನ 94 ವರ್ಷದ ತಾಯಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ತಮ್ಮ 103 ವರ್ಷದ ಅಜ್ಜಿಯ ಪುಟ್ಟ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಒಬ್ಬ ಬಳಕೆದಾರನು ತನ್ನ 96 ವರ್ಷದ ತಾಯಿಯಿಂದ ಬಳಕೆದಾರರ ಮುತ್ತಜ್ಜನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾನೆ.
ತನ್ನ ಮುತ್ತಜ್ಜನ ಹುಟ್ಟುಹಬ್ಬದ ಪೋಸ್ಟ್ಗೆ ಇಷ್ಟೊಂದು ಅಗಾಧ ಪ್ರತಿಕ್ರಿಯೆ ಸಿಗುತ್ತದೆ ಎಂದು ಅವಳು ಊಹಿಸಿರಲಿಲ್ಲ. ತನಗೆ ಮೀಸಲಾದ ಹುಟ್ಟುಹಬ್ಬದ ಪೋಸ್ಟ್ ಅನ್ನು ಲಕ್ಷಗಟ್ಟಲೆ ಜನರು ಇಷ್ಟಪಟ್ಟಿದ್ದಾರೆ ಎಂದು ತಿಳಿದು ಆಕೆಯ ಮುತ್ತಜ್ಜ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದ ಹೇಳಿದ್ದಾರೆ.
https://twitter.com/maiyasaidwhat/status/1451938857767821314?ref_src=twsrc%5Etfw%7Ctwcamp%5Etweetembed%7Ctwterm%5E1451938857767821314%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwomans-birthday-post-for-100-year-old-great-grandpa-gets-wholesome-stream-of-wishes-4367141.html
https://twitter.com/ireanetania/status/1452407488414986242?ref_src=twsrc%5Etfw%7Ctwcamp%5Etweetembed%7Ctwterm%5E1452407488414986242%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwomans-birthday-post-for-100-year-old-great-grandpa-gets-wholesome-stream-of-wishes-4367141.html