alex Certify ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪ್ರಿಯತಮನ ವಂಚನೆ ಪತ್ತೆ ಹಚ್ಚಿದ ಇಂಟ್ರೆಸ್ಟಿಂಗ್ ಸ್ಟೋರಿ

ಪ್ರಿಯತಮ ತನಗೆ ಮೋಸ ಮಾಡುವುದನ್ನು ಕಂಡು ಹಿಡಿಯಲು ಯುವತಿಯೊಬ್ಬಳು ಇನ್ಸ್ಟಾಗ್ರಾಂ ವೈಶಿಷ್ಟ್ಯವನ್ನು ಬಳಸಿದ್ದು, ಪ್ರಭಾವಶಾಲಿ ಪತ್ತೇದಾರಿ ಕೌಶಲ್ಯಕ್ಕಾಗಿ ನೆಟ್ಟಿಗರಿಂದ ಪ್ರಶಂಸಿಸಲ್ಪಟ್ಟಿದ್ದಾಳೆ.

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಸ್ಟೆಫ್ ಎಂಬಾಕೆ ಅದನ್ನು ಯಾವ ರೀತಿ ಮಾಡಿದ್ದಾಳೆ ಎಂಬುದನ್ನು ವಿಡಿಯೋ ಮುಖಾಂತರ ತಿಳಿಸಿದ್ದಾಳೆ. ತನ್ನ ಸಂಗಾತಿ ತನ್ನನ್ನು ಹೇಗೆ ಮೋಸಗೊಳಿಸಿದ್ದಾನೆ ಎಂದು ಅವಳು ವಿವರಿಸಿದ್ದಾಳೆ.

ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ, ಅಮೃತ್ ನೋನಿ ನಕಲಿ ಉತ್ಪನ್ನಗಳು ವಶಕ್ಕೆ

“ನಾನು ಇನ್ಸ್ಟಾಗ್ರಾಮ್‌ ನಲ್ಲಿ ಲೊಕೇಶನ್ ಟ್ಯಾಗ್ ಗೆ ಹೋಗಿ ಅಲ್ಲಿ ಅವನು ಇರುವ ಸ್ಥಳವನ್ನು ಪತ್ತೆ ಮಾಡಿದೆ. ನಂತರ ನಾನು ಆ ಸ್ಥಳವನ್ನು ಟ್ಯಾಗ್ ಮಾಡಿದ ಪ್ರತಿ ಹುಡುಗಿಯರ ಪ್ರೊಫೈಲ್‌ ನೋಡಿದೆ. ಪ್ರತಿಯೊಬ್ಬರ ಸ್ಟೋರಿಗಳನ್ನು ನೋಡಿದೆ. ನಾನು ವಿಡಿಯೋಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿದ್ದೇನೆ. ಹೀಗಾಗಿ ಆತನ ಮೋಸದಾಟ ಬಯಲಾಯಿತು” ಎಂದು ಸ್ಟೆಫ್ ಹೇಳಿದ್ದಾಳೆ.

ಯುವತಿಯ ಪತ್ತೆದಾರಿ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬ ಬಳಕೆದಾರ ಯುವತಿಯನ್ನು ಸೈಕೋ ಎಂದು ಕರೆದಿದ್ದರೆ, ಮತ್ತೊಬ್ಬರು ಸೈಕೋ ಅಲ್ಲ, ಅವಳು ಜಾಣೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...