alex Certify ಅಂಗಡಿಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಎದ್ದುಬಿದ್ದು ಓಡಿದ್ಲು ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಎದ್ದುಬಿದ್ದು ಓಡಿದ್ಲು ಯುವತಿ

ಥಾಯ್ಲೆಂಡ್‌ನ ಸ್ಟೋರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರೊಬ್ಬರು ಹಾವೊಂದು ಸ್ಟೋರ್ ಒಳಗೆ ಬರುತ್ತಿರುವುದನ್ನು ಕಂಡು ದಂಗುಬಡಿದಿದ್ದಾರೆ. ಇಡಿಯ ಘಟನೆ ಸಿಸಿ‌ ಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಆ ಫುಟೇಜ್‌ ಅನ್ನು ವೈರಲ್‌ಹಾಗ್ ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ.

ಥಾಯ್ಲೆಂಡ್‌ನ ಚೋನಾ ಬುರಿಯಲ್ಲಿ ಜೂನ್ 8ರಂದು ಈ ಘಟನೆ ಜರುಗಿದೆ. ಸ್ಟೋರ್‌ನ ತಮ್ಮ ಡೆಸ್ಕ್‌ನಲ್ಲಿ ಕುಳಿತಿದ್ದ ಮಹಿಳೆ ರೆಫ್ರಿಜರೇಟರ್‌ ಬಳಿ ಹೋಗುತ್ತಲೇ ಏನನ್ನೋ ಕಂಡಂತಾಗಿದೆ. ಇದೇ ವೇಳೆ ಹಾವೊಂದು ತೆರೆದಿದ್ದ ಮುಂಬಾಗಿಲಿನ ಮುಖಾಂತರ ಸ್ಟೋರ್‌ ಒಳಗೆ ಧಾವಿಸಿ ಬಂದು, ಡೆಸ್ಕ್ ಕೆಳಗೆ ನುಸುಳಿ ಶಾಪ್‌ನ ಮತ್ತೊಂದು ತುದಿಗೆ ಧಾವಿಸಿದೆ.

ಅಧಿಕಾರಿಗಳ ದಾಳಿ ವೇಳೆ ಪರಾರಿಯಾದ್ರು ಸೋದರಿಯರನ್ನು ಮದುವೆಯಾಗಿದ್ದ ಯುವಕರು

38 ಸೆಕೆಂಡ್‌‌ಗಳ ಈ ಕ್ಲಿಪ್ ವೈರಲ್ ಆಗಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ಭಾರೀ ರಂಗಿನ ಕಾಮೆಂಟುಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...