
ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿರ್ತಾರೆ. ವಿಚಿತ್ರ ಆಸೆಗಳನ್ನು ಹೊಂದಿರ್ತಾರೆ. ಸಿಡ್ನಿಯ ಮಹಿಳೆಯೊಬ್ಬಳ ಆಸೆ ಎಲ್ಲರನ್ನು ತಬ್ಬಿಬ್ಬುಗೊಳಿಸಿದೆ. ಅಷ್ಟೇ ಅಲ್ಲ ಆಕೆ ಆಸೆ ಈಡೇರಲು ಆಕೆ ಪತಿಯೇ ನೆರವಾಗಿದ್ದು, ಮತ್ತಷ್ಟು ಶಾಕ್ ನೀಡಿದೆ.
30 ವರ್ಷದ ಈ ಮಹಿಳೆ ಒಂದೇ ರಾತ್ರಿ 18 ಪುರುಷರ ಜೊತೆ ಸಂಬಂಧ ಬೆಳೆಸಿದ್ದಾಳಂತೆ. ಆ ವೇಳೆ ಆಕೆ ಪತಿ ಕೂಡ ಬ್ಯುಸಿಯಿದ್ದನಂತೆ. ಆತ ಕಾಂಡೋಮ್ ತರುವುದ್ರಲ್ಲಿ ಬ್ಯುಸಿಯಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಲ್ಲೆಗೆ ವಿರೋಧ; ಕಾತ್ಯಾಯಿನಿ ಪೂಜೆ ರದ್ದು
ಸಂದರ್ಶನವೊಂದರಲ್ಲಿ ಮಾತನಾಡಿದ ಮಹಿಳೆ, ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದ ನಾನು, ಜೀವನವನ್ನು ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲ. ಬಹುಬೇಗ ನನಗೆ ಮದುವೆಯಾಗಿತ್ತು. ಅನೇಕರ ಜೊತೆ ಸಂಬಂಧ ಬೆಳೆಸುವ ಆಸೆ ನನಗಿತ್ತು. ಪತಿಗೆ ಮೋಸ ಮಾಡಲು ಮನಸ್ಸಿರಲಿಲ್ಲ. ಹಾಗಾಗಿ ಈ ಸಂಗತಿಯನ್ನು ಪತಿಗೆ ಹೇಳಿದೆ. ಆತ ಒಪ್ಪಿದ್ದು ನನಗೂ ಶಾಕ್ ನೀಡಿತ್ತು ಎಂದಿದ್ದಾಳೆ.
ಚಂದಾದಾರಿಕೆಯಲ್ಲಿ ಈ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡ ಜಿಯೋ
ಅನೇಕ ಪುರುಷರ ಜೊತೆ ಸಂಬಂಧ ಬೆಳೆಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ 10 ಜನರ ಜೊತೆ ಸಂಬಂಧ ಬೆಳೆಸಿದ್ದೆ. ಅದಕ್ಕೂ ಪತಿ ಸಹಕಾರ ನೀಡಿದ್ದ ಎಂದಿದ್ದಾಳೆ. ಈಕೆ ಮಾತು ಕೇಳಿದ ಜನರು ದಂಗಾಗಿದ್ದಾರೆ.