ದಿನೇ ದಿನೇ ಅದ್ಭುತಗಳನ್ನು ಸೃಷ್ಟಿ ಮಾಡುವ ತಾಂತ್ರಿಕ ಜಗತ್ತಿಗೆ ಏನೂ ಅಸಾಧ್ಯವಲ್ಲ. ತನ್ನ ಕೈಬೆರಳಿನಲ್ಲಿರುವ ಚಿಪ್ ಒಂದರಿಂದ ಎಲೆಕ್ಟ್ರಾನಿಕ್ ದ್ವಾರಗಳು ಹಾಗೂ ಕಬೋರ್ಡ್ ಗಳನ್ನು ತೆರೆಯುವ ಮಹಿಳೆಯೊಬ್ಬರ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.
ನಂಬಲಸಾಧ್ಯವಾದರೂ ಇದು ಸತ್ಯ: ಗುಂಡೇಟಿನಿಂದ ಮಾಲೀಕನ ಜೀವ ಉಳಿಸಿದ ಸ್ಮಾರ್ಟ್ ಫೋನ್
ಭಾರೀ ವೈರಲ್ ಆಗಿರುವ ಟಿಕ್‌ಟಾಕ್ ನ ಈ ವಿಡಿಯೋದಲ್ಲಿ ತನ್ನ ಮನೆಯ ಬಾಗಿಲನ್ನು ಕೈಬೆರಳಿನಲ್ಲಿರುವ ಚಿಪ್ ಬಳಸಿ ಸೆನ್ಸಾರ್ ಮೂಲಕ ತೆರೆಯುತ್ತಿರುವುದನ್ನು ನೋಡಬಹುದಾಗಿದೆ.
ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ
ಚಿಪ್ ಗರ್ಲ್ ಅಂಕಿತನಾಮದಿಂದ ಪರಿಚಿತಳಾದ ಈ ಮಹಿಳೆ ಜೂನ್ 25, 2020ರಂದು ತನ್ನ ಬಲಗೈನಲ್ಲಿ ಆರ್‌ಎಫ್‌ಐಡಿಯನ್ನು ಹಾಕಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಇದಕ್ಕಾಗಿ ತನ್ನ ಪತಿಯನ್ನು ಮನವೊಲಿಸಬೇಕಾಗಿ ಬಂದಿದೆ ಎಂದು ಆಕೆ ಶೇರ್ ಮಾಡಿಕೊಂಡಿದ್ದಾರೆ.
ಪತ್ನಿಗೆ ವಿಭಿನ್ನ ಶೈಲಿಯ ಮನೆ ನಿರ್ಮಿಸಿ ಅರ್ಪಿಸಿದ 72 ವರ್ಷದ ಪತಿ
ಟಿಕ್‌ಟಾಕ್‌ನಲ್ಲಿ ಒಂದು ಕೋಟಿಗೂ ಅಧಿಕ ವೀವ್ಸ್ ಪಡೆದಿರುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಇತರೆ ಪ್ಲಾಟ್‌ಫಾರಂಗಳಲ್ಲಿ ಶೇರ್ ಮಾಡಲಾಗಿದೆ. ತನ್ನ ಬೆರಳಿಗೆ ಚಿಪ್ ಹಾಕಿಸಿಕೊಂಡಿದ್ದು ಹೇಗೆ ಎಂದು ಉತ್ತರಿಸುವುದಕ್ಕೆಂದೇ ತನ್ನ ಇಡೀ ಪ್ರೊಫೈಲ್ ಅನ್ನೇ ಮುಡಿಪಾಗಿಟ್ಟಿದ್ದಾಳೆ ಈಕೆ.
https://youtu.be/aee5c6eknmU