alex Certify ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ಭಾರೀ ಆಕ್ರಮಣಶೀಲ ಪ್ರಾಣಿಗಳೆಂದು ಹೆಸರಾಗಿರುವ ಪರ್ವತ ಸಿಂಹಗಳು ತಮ್ಮ ಪ್ರದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಏನು ಬೇಕಾದರೂ ಮಾಡಬಲ್ಲವು. ತಮ್ಮ ಬೇಟೆ ಮೇಲೆ ದಾಳಿ ಮಾಡುವ ಮುನ್ನ ಅವುಗಳಿಗೆ ಗೊತ್ತೇ ಆಗದಂತೆ ಹೊಂಚು ಹಾಕುವುದರಲ್ಲಿ ಪರ್ವತ ಸಿಂಹಗಳು ಭಾರೀ ಕುಶಾಗ್ರಮತಿ.

ಅನಾಮಧೇಯ ಮಹಿಳೆಯೊಬ್ಬರು ಇಂಥ ಸಿಂಹವೊಂದರ ಬಾಯಿಂದ ತಮ್ಮ ಮಗುವನ್ನು ರಕ್ಷಿಸಿಕೊಳ್ಳಲು, 30 ಕೆಜಿಯಷ್ಟಿದ್ದ ಪ್ರಾಣಿಯ ಮುಖಕ್ಕೆ ಪಂಚ್‌ ಕೊಡುವ ಮಟ್ಟದ ಧೈರ್ಯ ತೋರಿದ್ದಾರೆ.

ನಿಮ್ಮ ʼದೃಷ್ಟಿʼಗೊಂದು ಸವಾಲ್:‌ ಹೊಂಚು ಹಾಕಿ ಕುಳಿತಿರುವ ಗಿರಿ ಸಿಂಹವನ್ನು ಹುಡುಕಿ…!

5 ವರ್ಷ ವಯಸ್ಸಿನ ತನ್ನ ಮಗುವನ್ನು ಮನೆ ಮುಂದಿನ ಲಾನ್‌ನಿಂದ ಒಂದಷ್ಟು ದೂರ ಎಳೆದೊಯ್ದ ಪರ್ವತ ಸಿಂಹದ ವಿರುದ್ಧ ಹೋರಾಟಕ್ಕೆ ಇಳಿದ ಮಹಿಳೆ, ಅದರ ಮುಖಕ್ಕೆ ಪಂಚ್‌ ಕೊಟ್ಟು, ಅದನ್ನು ಹೆದರಿಸಿ ಓಡಿಸಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಮೀನುಗಾರಿಕೆ ಹಾಗೂ ವನ್ಯಜೀವಿ ವಿಭಾಗದ ವಕ್ತಾರರೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...