alex Certify Watch Video | ಮೊಟ್ಟೆಗಳನ್ನು ಕದಿಯಲು ಬಂದ ಯುವತಿಗೆ ತಕ್ಕ ಶಾಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಮೊಟ್ಟೆಗಳನ್ನು ಕದಿಯಲು ಬಂದ ಯುವತಿಗೆ ತಕ್ಕ ಶಾಸ್ತಿ

ನವಿಲೊಂದರ ಮೊಟ್ಟೆಗಳನ್ನು ಕದಿಯಲು ಮರವೇರಿದ್ದ ಇಬ್ಬರು ಯುವತಿಯರು ತಮ್ಮ ಚೇಷ್ಟೆ ಬುದ್ಧಿಗೆ ಕೂಡಲೇ ಬೆಲೆ ತೆರಬೇಕಾಗಿ ಬಂದ ವಿಡಿಯೋವೊಂದು ವೈರಲ್ ಆಗಿದೆ.

ನವಿಲಿನ ಗೂಡಿನಲ್ಲಿದ್ದ ಮೊಟ್ಟೆಗಳನ್ನು ಕದಿಯಲು ಇವರಲ್ಲಿ ಒಬ್ಬರು ಮರವೇರಿದ್ದಾರೆ. ದೂರದಿಂದಲೇ ಈ ದುಸ್ಸಾಹಸವನ್ನು ಕಂಡ ನವಿಲು ತಕ್ಷಣ ತನ್ನ ಗೂಡಿನತ್ತ ಬಂದು ಯುವತಿ ಮೇಲೆ ದಾಳಿ ಮಾಡುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲರೂ ತನ್ನ ಮೊಟ್ಟೆಗಳನ್ನು ಕಾಪಾಡಿಕೊಳ್ಳಲು ಹೋರಾಡಿದ ನವಿಲಿಗೆ ಬೆಂಬಲ ಕಾಮೆಂಟ್‌ಗಳನ್ನು ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...