ಬಿಳಿ ನವಿಲೊಂದು ತನ್ನ ರೆಕ್ಕೆಗಳನ್ನು ಸುಂದರವಾಗಿ ಅರಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಸುಂದರವಾದ ಉದ್ಯಾನವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ನವಿಲು ತನ್ನ ಗರಿಗಳನ್ನು ಸಂಪೂರ್ಣವಾಗಿ ಅರಳಿಸಿ ನೃತ್ಯ ಮಾಡುತ್ತಿದೆ. ಸಂಗಾತಿಗಳನ್ನು ಸೆಳೆಯಲು ನವಿಲುಗಳು ಸಾಮಾನ್ಯವಾಗಿ ತಮ್ಮ ಗರಿಗಳನ್ನು ಹೀಗೆ ಅರಳಿಸುತ್ತವೆ.
ಗೃಹ ಸಾಲಗಾರರಿಗೆ ಗುಡ್ ನ್ಯೂಸ್: ವಿಶೇಷ ಕೊಡುಗೆಯಾಗಿ ಬಡ್ಡಿದರ ಇಳಿಕೆ ಮಾಡಿದ ಎಲ್ಐಸಿ ಹೌಸಿಂಗ್ ಫೈನಾನ್ಸ್
“ಬಿಳಿ ನವಿಲು ಶೋ ಆಫ್ ಮಾಡುತ್ತಿದೆ” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇರ್ ಮಾಡಲಾಗಿದೆ.
https://twitter.com/buitengebieden_/status/1411084032977387520?ref_src=twsrc%5Etfw%7Ctwcamp%5Etweetembed%7Ctwterm%5E1411084032977387520%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhite-peacock-shows-off-his-feathers-in-viral-video-amazing-says-internet-1823691-2021-07-04