alex Certify ಬಿಜೆಪಿ ವಾಟ್ಸಾಪ್ ಗ್ರೂಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ, ಮುಜುಗರಕ್ಕೆ ಒಳಗಾದ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ವಾಟ್ಸಾಪ್ ಗ್ರೂಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ, ಮುಜುಗರಕ್ಕೆ ಒಳಗಾದ ಮಹಿಳೆಯರು

ಕೊಪ್ಪಳ: ಬಿಜೆಪಿ ಸದಸ್ಯರ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಗ್ರೂಪ್ ನಲ್ಲಿ ಕಾರ್ಯಕರ್ತರೊಬ್ಬರು ಅಶ್ಲೀಲ ವೀಡಿಯೋ ಹಾಕಿದ್ದಾರೆ.

ವಿಡಿಯೋ ಹಾಕಿ ಡಿಲೀಟ್ ಮಾಡಲು ಪ್ರಯತ್ನಿಸಿದ ಅವರು ಆತುರದಲ್ಲಿ ಡಿಲೀಟ್ ಫಾರ್ ಮಿ ಸೆಲೆಕ್ಟ್ ಮಾಡಿದ್ದಾರೆ. ಇದರಿಂದಾಗಿ ಅಶ್ಲೀಲ ವೀಡಿಯೋ ವಾಟ್ಸಾಪ್ ಗ್ರೂಪ್ ನಲ್ಲಿಯೇ ಉಳಿದುಕೊಂಡಿದೆ. ಅಶ್ಲೀಲ ವೀಡಿಯೋ ನೋಡಿದ ಬಿಜೆಪಿ ಮಹಿಳಾ ಕಾರ್ಯಕರ್ತರು ಮುಜುಗರಕ್ಕೆ ಒಳಗಾಗಿದ್ದು, ಗ್ರೂಪ್ ನಿಂದ ಎಕ್ಸಿಟ್ ಆಗಿದ್ದಾರೆ. ಆ ಗ್ರೂಪ್ನಲ್ಲಿ ಶಾಸಕ ಕೂಡ ಇದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...