alex Certify BREAKING NEWS: ಪಶ್ಚಿಮ ಆಫ್ರಿಕಾದ ಬಸ್ ನಲ್ಲಿ ಬ್ಲಾಸ್ಟ್; 11 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪಶ್ಚಿಮ ಆಫ್ರಿಕಾದ ಬಸ್ ನಲ್ಲಿ ಬ್ಲಾಸ್ಟ್; 11 ಮಂದಿ ಸಾವು

ಪಶ್ಚಿಮ ಆಫ್ರಿಕಾದ ಮಧ್ಯ ಮಾಲಿಯಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಈ ಬಸ್ ಬಂಡಿಯಾಗರದಿಂದ ಗೌಂಡಕಾ ಕಡೆ ತೆರಳುತ್ತಿದ್ದು ಈ ವೇಳೆ ಉಗ್ರರ ತಾಣ ಎಂದೇ ಗುರುತಿಸಲಾಗುವ ಮಪ್ಟಿ ಏರಿಯಾದಲ್ಲಿ ಸ್ಪೋಟ ಸಂಭವಿಸಿದೆ.

ಮೂಲಗಳ ಪ್ರಕಾರ ಬಸ್ ಸ್ಪೋಟಕಗಳನ್ನು ಅಡಗಿಸಿಡಲಾಗಿದ್ದ ರಸ್ತೆಯ ಮೇಲೆ ಸಂಚರಿಸಿದಾಗ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರು ಸ್ಥಿತಿ ಗಂಭೀರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...