alex Certify ವಧುವಿನ ಮದುವೆ ʼಗೌನ್‌ʼ ನಂತೆ ಕಾಣುತ್ತೆ ಈ ಜಲಪಾತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನ ಮದುವೆ ʼಗೌನ್‌ʼ ನಂತೆ ಕಾಣುತ್ತೆ ಈ ಜಲಪಾತ…!

ಪೆರುವಿನ ಜಲಪಾತ ಮದುವೆಯ ಡ್ರೆಸ್​ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುತ್ತದೆ, ಇದು ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಪೆರು ದೇಶದ ಜಲಪಾತದ ಹಳೆಯ ವಿಡಿಯೋ ಈಗ ವೈರಲ್​ ಆಗಿದ್ದು, ನೋಡುಗರು ಅಚ್ಚರಿ ಪಡುವಂತಿದೆ.

ಪ್ರಕೃತಿ ಮತ್ತು ಅದರ ಸೌಂದರ್ಯವು ಮನುಷ್ಯರನ್ನು ಮಂತ್ರಮುಗ್ಧರನ್ನಾಗಿಸುವ ಅನೇಕ ಸಂದರ್ಭಗಳಿವೆ. ಈ ರೀತಿಯ ಪ್ರಕೃತಿಯ ವಿಸ್ಮಯಕ್ಕೆ ಉತ್ತಮ ಉದಾಹರಣೆ ಪೆರುವಿನ ಈ ಜಲಪಾತ. ಇದನ್ನು ವಧುವಿನ ಫಾಲ್ಸ್​ ಎಂದು ಕರೆಯಲಾಗುತ್ತದೆ. ಅ ವಿಶಿಷ್ಟ ಹೆಸರಿನ ಹಿಂದಿನ ಕಾರಣ ವಿಶೇಷವಾದದ್ದು.

2019ರಲ್ಲಿ ಜಲಪಾತದ ವಿಡಿಯೋವನ್ನು ಯೂಟ್ಯೂಬ್​ ಚಾನಲ್​ ಒಂದು ಶೇರ್​ ಮಾಡಿತ್ತು. ಇದು ಜಲಪಾತದ ಅದ್ಭುತ ದೃಶ್ಯ ಒಳಗೊಂಡಿತ್ತು. ವಧುವಿನ ಉಡುಗೆ ಮತ್ತು ಮುಸುಕು ಧರಿಸಿದ ವಧುವಿನ ಹೋಲಿಕೆಯಿಂದಾಗಿ ಜಲಪಾತ ಹೆಸರನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...