alex Certify WATCH VIDEO | ಈ ದೇಶದಲ್ಲಿದೆ ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO | ಈ ದೇಶದಲ್ಲಿದೆ ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆ…..!

ಪ್ರಪಂಚದಲ್ಲಿನ ಅತಿ ಅಪಾಯಕಾರಿ ರಸ್ತೆ ಯಾವುದೆಂಬುದು ನಿಮಗೆ ಗೊತ್ತೇ? ಚಿಲಿಯ CH-60 ಹೆದ್ದಾರಿಯಲ್ಲಿನ ಒಂದು ಭಾಗ ಲಾಸ್ ಕ್ಯಾರಕೋಲ್ಸ್ ನ ಇಳಿಜಾರು ಅತ್ಯಂತ ಕಡಿದಾದದ್ದು, ರಸ್ತೆಯನ್ನು ಜಗತ್ತಿನಲ್ಲೇ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ಎಂದು ಗುರ್ತಿಸಲಾಗಿದೆ.

ಈ ಅದ್ಭುತ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆಯ ವಾಸ್ತುಶಿಲ್ಪ ಅದ್ಭುತವಾಗಿದ್ದು ವಾಹನ ಸವಾರರು 40 ಕ್ಕೂ ಹೆಚ್ಚು ಗಡಿಗಳನ್ನು ದಾಟಬೇಕಾಗುತ್ತದೆ.

ಚಿಲಿಯರು ಲಾಸ್ ಕ್ಯಾರಕೋಲ್ಸ್ ಎಂದು ಕರೆಯಲ್ಪಡುವ ಈ ರಸ್ತೆಯು ಚಿಲಿಯ ಸ್ಯಾಂಟಿಯಾಗೊವನ್ನು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ಗೆ ಸಂಪರ್ಕಿಸುತ್ತದೆ ಮತ್ತು ಆಂಡಿಸ್ ಕಾರ್ಡಿಲ್ಲೆರಾ ಪರ್ವತಗಳ ಮೂಲಕ ಹಾದುಹೋಗುತ್ತದೆ. ಅಪಾಯಕಾರಿ ರಸ್ತೆಯು ದುರ್ಗಮ ಸ್ಥಳಗಳ ಮೂಲಕ ಹಾದುಹೋಗುತ್ತದೆ ಮತ್ತು ಭವ್ಯವಾದ ಪರ್ವತ ಭೂದೃಶ್ಯಗಳನ್ನು ನೋಡಬಹುದು.

— Massimo (@Rainmaker1973) March 12, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...