alex Certify ಮನಸ್ಸಿಗೆ ಮುದ ನೀಡುತ್ತೆ ಬಾತುಕೋಳಿಗಳ ಈ ಮುದ್ದಾದ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಬಾತುಕೋಳಿಗಳ ಈ ಮುದ್ದಾದ ವಿಡಿಯೋ..!

ಸೋಶಿಯಲ್​ ಮೀಡಿಯಾದಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಮುದ್ದಾದ ವಿಡಿಯೋಗಳಿಗೆ ಬರವಿಲ್ಲ. ಈ ವಿಡಿಯೋಗಳು ಎಂತಹ ಕೆಟ್ಟ ಮೂಡನ್ನೂ ಸರಿ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಇದೀಗ ಇದೇ ಸಾಲಿಗೆ ನ್ಯೂಯಾರ್ಕ್​ನ ರಸ್ತೆಯೊಂದರಲ್ಲಿ ಸೆರೆ ಹಿಡಿಯಲಾದ ಅದ್ಭುತ ದೃಶ್ಯವೊಂದು ಸೇರ್ಪಡೆಯಾಗಿದೆ.

ಈ ವಿಡಿಯೋದಲ್ಲಿ ಬಾತುಕೋಳಿಯೊಂದು ತನ್ನ ಮಕ್ಕಳ ಜೊತೆ ಜನನಿಬಿಡ ರಸ್ತೆಯನ್ನ ದಾಟಿದೆ. ಸಂಚಾರದಟ್ಟಣೆಯಿಂದ್ದ ಈ ರಸ್ತೆಯಲ್ಲಿ ಬಾತುಕೋಳಿಗಳು ಒಂದೆಡೆಯಿಂದ ಇನ್ನೊಂದೆಡೆಗೆ ದಾಟಲು ಅಲ್ಲಿ ನೆರೆದ ಜನತೆ ಕೂಡ ಸಹಕರಿಸಿದ್ದಾರೆ.

ಈ ವಿಡಿಯೋ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. 1300ಕ್ಕೂ ಅಧಿಕ ರಿಟ್ವೀಟ್​ಗಳನ್ನ ಈ ವಿಡಿಯೋ ಸಂಪಾದಿಸಿದೆ. ಈ ವಿಡಿಯೋ ನೋಡಿದ ಅನೇಕರು ಬಾತುಕೋಳಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನೆರವಾದ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ.

— Doug Gordon (@BrooklynSpoke) June 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...