alex Certify ಸಾರ್ವಜನಿಕರೇ ಗಮನಿಸಿ : ʻಅಟಲ್ ಜೀ ಜನಸ್ನೇಹಿ ಕೇಂದ್ರʼಗಳಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ : ʻಅಟಲ್ ಜೀ ಜನಸ್ನೇಹಿ ಕೇಂದ್ರʼಗಳಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು

ಬೆಂಗಳೂರು : ರಾಜ್ಯದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಡಕಚೇರಿಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಾಡಕಚೇರಿಯಲ್ಲಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ. 

ಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ ಸಿಗುವ ಸೇವೆಗಳು ಮತ್ತು ಶುಲ್ಕದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

  1. ಜಾತಿ ಮತ್ತು ಆದಾಯ ದೃಢೀಕರಣ ಪತ್ರ
  2. ಜಾತಿ ಪ್ರಮಾಣ ಪತ್ರ (ಪ್ರವರ್ಗ-1)
  3. ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
  4. ಆದಾಯ ದೃಢೀಕರಣ ಪತ್ರ
  5. ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ
  6. ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ
  7. ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (deod)
  8. ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
  9. ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
  10. ಕೃಷಿ ಕಾರ್ಮಿಕ ದೃಡೀಕರಣ ಪತ್ರ
  11. ವ್ಯವಸಾಯಗಾರರ ದೃಢೀಕರಣ ಪತ್ರ
  12. ವಂಶವೃಕ್ಷ ದೃಢೀಕರಣ ಪತ್ರ
  13. ಬೋನಪೈಡ್ ದೃಡೀಕರಣ ಪತ್ರ
  14. ವಸತಿ ದೃಡೀಕರಣ ಪತ್ರ
  15. ಭೂ ಹಿಡುವಳಿ ಪ್ರಮಾಣ ಪತ್ರ
  16. ಜಮೀನು ಇಲ್ಲದಿರುವ ದೃಢೀಕರಣ ಪತ್ರ
  17. ಜೀವಂತ ದೃಢೀಕರಣ ಪತ್ರ
  18. ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
  19. ಮರು ವಿವಾಹವಾಗದಿರುವ ದೃಢೀಕರಣ ಪತ್ರ
  20. ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ
  21. ಗೇಣಿ ರಹಿತ ದೃಢೀಕರಣ ಪತ್ರ
  22. ಜನಸಂಖ್ಯೆ ದೃಢೀಕರಣ ಪತ್ರ
  23. ವಾಸಸ್ಥಳ ದೃಡೀಕರಣ ಪತ್ರ
  24. ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
  25. ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
  26. ನಿರುದ್ಯೋಗಿ ದೃಢೀಕರಣ ಪತ್ರ
  27. ವಿಧವಾ ದೃಢೀಕರಣ ಪತ್ರ
  28. ಬೆಳೆ ದೃಢೀಕರಣ ಪತ್ರ
  29. ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಢೀಕರಣ ಪತ್ರ
  30. ಅಲ್ಪ ಸಂಖ್ಯಾತರ ದೃಢೀಕರಣ ಪತ್ರ
  31. ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ (EWS)
  32. ಜಾತಿ ಪ್ರಮಾಣ ಪತ್ರ
  33. ವಿಶೇಷ ಚೇತನ ಪಿಂಚಣಿ
  34. ವಿಧವಾ ಪಿಂಚಣಿ
  35. ಸಂಧ್ಯಾ ಸುರಕ್ಷಾ ಯೋಜನೆ
  36. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣೆ
  37. ಮೈತ್ರಿ
  1. ಮನಸ್ವಿನಿ
  2. ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಹಿಂಚಣಿ
  3. ಆತ್ಮಹತ್ಯೆಗೊಳಗಾದ ರೈತರ ವಿಧವೆಯರ ಪಿಂಚಣಿ
  4. ರಾಷ್ಟ್ರೀಯ ಕುಟುಂಬ ನೆರವು ಯೋಜನೆ

   42 ಅಂತ್ಯ ಸಂಸ್ಕಾರ ಯೋಜನೆ

   43 ಎಂಡೋಸಲ್ಫಾನ್ ಪೀಡಿತರ ಮಿತ ವೇತನ

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...