![](https://kannadadunia.com/wp-content/uploads/2024/02/Atel-Ji-janasnehi-kendra.jpg)
ಬೆಂಗಳೂರು : ರಾಜ್ಯದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಡಕಚೇರಿಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಾಡಕಚೇರಿಯಲ್ಲಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಸಿಗುವ ಸೇವೆಗಳು ಮತ್ತು ಶುಲ್ಕದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
- ಜಾತಿ ಮತ್ತು ಆದಾಯ ದೃಢೀಕರಣ ಪತ್ರ
- ಜಾತಿ ಪ್ರಮಾಣ ಪತ್ರ (ಪ್ರವರ್ಗ-1)
- ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ)
- ಆದಾಯ ದೃಢೀಕರಣ ಪತ್ರ
- ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ
- ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ
- ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (deod)
- ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ
- ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ
- ಕೃಷಿ ಕಾರ್ಮಿಕ ದೃಡೀಕರಣ ಪತ್ರ
- ವ್ಯವಸಾಯಗಾರರ ದೃಢೀಕರಣ ಪತ್ರ
- ವಂಶವೃಕ್ಷ ದೃಢೀಕರಣ ಪತ್ರ
- ಬೋನಪೈಡ್ ದೃಡೀಕರಣ ಪತ್ರ
- ವಸತಿ ದೃಡೀಕರಣ ಪತ್ರ
- ಭೂ ಹಿಡುವಳಿ ಪ್ರಮಾಣ ಪತ್ರ
- ಜಮೀನು ಇಲ್ಲದಿರುವ ದೃಢೀಕರಣ ಪತ್ರ
- ಜೀವಂತ ದೃಢೀಕರಣ ಪತ್ರ
- ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ
- ಮರು ವಿವಾಹವಾಗದಿರುವ ದೃಢೀಕರಣ ಪತ್ರ
- ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ
- ಗೇಣಿ ರಹಿತ ದೃಢೀಕರಣ ಪತ್ರ
- ಜನಸಂಖ್ಯೆ ದೃಢೀಕರಣ ಪತ್ರ
- ವಾಸಸ್ಥಳ ದೃಡೀಕರಣ ಪತ್ರ
- ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ
- ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
- ನಿರುದ್ಯೋಗಿ ದೃಢೀಕರಣ ಪತ್ರ
- ವಿಧವಾ ದೃಢೀಕರಣ ಪತ್ರ
- ಬೆಳೆ ದೃಢೀಕರಣ ಪತ್ರ
- ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಢೀಕರಣ ಪತ್ರ
- ಅಲ್ಪ ಸಂಖ್ಯಾತರ ದೃಢೀಕರಣ ಪತ್ರ
- ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ (EWS)
- ಜಾತಿ ಪ್ರಮಾಣ ಪತ್ರ
- ವಿಶೇಷ ಚೇತನ ಪಿಂಚಣಿ
- ವಿಧವಾ ಪಿಂಚಣಿ
- ಸಂಧ್ಯಾ ಸುರಕ್ಷಾ ಯೋಜನೆ
- ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣೆ
- ಮೈತ್ರಿ
- ಮನಸ್ವಿನಿ
- ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಹಿಂಚಣಿ
- ಆತ್ಮಹತ್ಯೆಗೊಳಗಾದ ರೈತರ ವಿಧವೆಯರ ಪಿಂಚಣಿ
- ರಾಷ್ಟ್ರೀಯ ಕುಟುಂಬ ನೆರವು ಯೋಜನೆ
42 ಅಂತ್ಯ ಸಂಸ್ಕಾರ ಯೋಜನೆ
43 ಎಂಡೋಸಲ್ಫಾನ್ ಪೀಡಿತರ ಮಿತ ವೇತನ
![](https://kannadadunia.com/wp-content/uploads/2024/02/WhatsApp-Image-2024-02-01-at-7.46.09-PM.jpeg)