alex Certify ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣು ತಿನ್ನುವುದರಲ್ಲೂ ಗಿನ್ನಿಸ್‌ ರೆಕಾರ್ಡ್…!

ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ !

ಹೌದು, ಕೈಗಳನ್ನು ಬಳಸದೆಯೇ ಪ್ರಾಣಿಗಳಂತೆ ತಿನ್ನಬೇಕು. ಈ ಥರ ಒಂದು ದೊಡ್ಡ ಪಚ್ಚೆಬಾಳೆ ಹಣ್ಣನ್ನು ಭೂಪನೊಬ್ಬ ಹಲ್ಲುಗಳಿಂದ ಸಿಪ್ಪೆ ಸುಲಿದು ಗುಳುಂ ಮಾಡಿದ್ದಾನೆ. ಅದು ಕೂಡ ಕೇವಲ 37 ಸೆಕೆಂಡ್‍ಗಳಲ್ಲಿ ಮಾತ್ರ.

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ಈತನ ಹೆಸರು ಮೈಕ್ ಜ್ಯಾಕ್ ಅಂತ. ಯೂಟ್ಯೂಬ್ ಚಾನೆಲ್ ‘ಮೈಕ್ ಜ್ಯಾಕ್ ಈಟ್ಸ್ ಹೀಲ್’ನ ಮಾಲೀಕ.

ಈತನ ಈ ಭಕ್ಷಣೆ ಗಿನ್ನೆಸ್ ವಿಶ್ವದಾಖಲೆ ಕೂಡ ಆಗಿದೆ. ಇತ್ತೀಚೆಗೆ ಈತ ಒಂದು ದೊಡ್ಡ ಬಾಲಿಯಲ್ಲಿ ಟೊಮ್ಯಾಟೊ ಸಾಸ್‍ ಅನ್ನು 1 ನಿಮಿಷದ 32 ಸೆಕೆಂಡ್‍ಗಳಲ್ಲಿ ಕುಡಿದು ಮುಗಿಸಿ, ಗಿನ್ನೆಸ್ ದಾಖಲೆ ನಿರ್ಮಿಸಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...