alex Certify ಮೆಟ್ರೋ ಸ್ಟೇಷನ್ ನಲ್ಲಿ ಬಾಲಕಿ ಜತೆ ಹೆಜ್ಜೆ ಹಾಕಿದ ಡ್ರ್ಯಾಗ್​ ಆರ್ಟಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ಸ್ಟೇಷನ್ ನಲ್ಲಿ ಬಾಲಕಿ ಜತೆ ಹೆಜ್ಜೆ ಹಾಕಿದ ಡ್ರ್ಯಾಗ್​ ಆರ್ಟಿಸ್ಟ್

ಡ್ರ್ಯಾಗ್​ ಆರ್ಟಿಸ್ಟ್ ಪತ್ರುಣಿ ಅವರು ಹೈದ್ರಾಬಾದ್​ನಲ್ಲಿ ಬಾಲಕಿ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಹಿಳೆಯ ವೇಷ ತೊಟ್ಟ ಕಲಾವಿದ ಹಾಡಿನ ರಿದಂಗೆ ತಕ್ಕಂತೆ ಹೆಜ್ಜೆಹಾಕಿ ಮಗುವಿನ ಕುಣಿತವನ್ನು ಪ್ರೋತ್ಸಾಹಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ಪೋಷಕರು, ಸಾರ್ವಜನಿಕರು ವಿಡಿಯೋ ಮಾಡಿಕೊಳ್ಳುತ್ತಿರುವುದೂ ಸಹ ಕಾಣಿಸುತ್ತದೆ.

ಡ್ರ್ಯಾಗ್​ ಶೋಗಳಿಂದ ಮಕ್ಕಳನ್ನು ದೂರ ಇಡುತ್ತಾರೆ. ಆದರೆ ಮಕ್ಕಳು ಡ್ರ್ಯಾಗ್​ ಕ್ವೀನ್​ಗಳ ಮೇಲೆ ಪ್ರೀತಿ ತೋರಿಸುತ್ತಾರೆ ಎಂದು ಪತ್ರುನಿ ತಮ್ಮ ಶೀಷಿರ್ಕೆಯಲ್ಲಿ ಬರೆದುಕೊಂಡಿದ್ದಾರೆ.

ಜಾನಪದ ಗಾಯಕ, ಡ್ಯಾನ್ಸರ್​ ಕೂಡ ಆಗಿರುವ ಪತ್ರುನಿ ತಮ್ಮ ಕಲಾ ಪ್ರಕಾರವನ್ನು ಮತ್ತಷ್ಟು ಉತ್ತೇಜಿಸಲು ಹಲವಾರು ಪ್ರದರ್ಶನ ಮಾಡಿದ್ದಾರೆ. ಅವರು ಪಡೆಯುವ ಎಲ್ಲಾ ನಕಾರಾತ್ಮಕ ಕಾಮೆಂಟ್​ಗಳ ಬಗ್ಗೆಯೂ ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...