alex Certify ವಯಸ್ಸಾದ ರೋಗಿ ಜೊತೆ ಚೀನಿ ನರ್ಸ್ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾದ ರೋಗಿ ಜೊತೆ ಚೀನಿ ನರ್ಸ್ ಮಾಡಿದ ಕೆಲಸ ಕಂಡು ನೆಟ್ಟಿಗರು ಶಾಕ್…!

ಕೊರೊನಾ ಅಬ್ಬರಕ್ಕೆ ಚೀನಾ ಅಕ್ಷರಶಃ ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ನರಳಾಟ, ಗೋಳಾಟ, ಪರದಾಟ ಮೀತಿ ಮಿರುತ್ತಲೇ ಹೋಗುತ್ತಿದೆ. ಈಗ ಚೀನಾ ಸರ್ಕಾರ ಔಟ್ ಆಫ್ ಕಂಟ್ರೋಲ್ ಆಗಿರೋ ಕೊರೊನಾ ವೈರಸ್ ನ ಕಂಟ್ರೋಲ್ ಗೆ ತರಲು ಹರಸಾಹಸ ಪಡ್ತಿದೆ. ಆಗಲೇ ನೋಡಿ ಇದೇ ಚೀನಾದ ವಿಡಿಯೋ ಒಂದು ವೈರಲ್ ಆಗಿದೆ.

ನೋಡಿದ್ರಾ….. ಈ ವಿಡಿಯೋನ್ನ…… ನರ್ಸ ಒಬ್ಬಳು ವಯಸ್ಸಾದ ರೋಗಿಯ ಜೊತೆ ಹೇಗೆ ನಡೆದುಕೊಳ್ತಿದ್ದಾಳೆ ಅಂತ. ಆ ವಯಸ್ಸಾದ, ನಿಶ್ಯಕ್ತಿಯಾಗಿರೋ ರೋಗಿಗೆ ಕಾಲಿನಿಂದ ಒದೆಯುತ್ತಿದ್ದಾಳೆ. ರೋಗಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ಆಕೆ ಮಾತ್ರ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾಳೆ.

BIG BREAKING: ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್, ‘ಕೆಜಿಎಫ್’ ನಟ ಮೋಹನ್ ವಿಧಿವಶ

ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಚೀನಿ ನರ್ಸ್‌ ನ ಈ ರಾಕ್ಷಸೀಯ ವರ್ತನೆಯನ್ನ ಖಂಡಿಸಲಾಗುತ್ತಿದೆ. ಈಗಾಗಲೇ ಈ ಪಾಪಿಗಳು ಕೊರೊನಾ ವೈರಸ್ ಸೃಷ್ಟಿಸಿ ವಿಶ್ವದಾದ್ಯಂತ ಕೋಟಿ ಕೋಟಿ ಜನರನ್ನ ಬಲಿ ತೆಗೆದುಕೊಂಡಿದ್ದರೂ, ಇನ್ನೂ ತಮ್ಮ ಹಳೆ ಚಾಳಿಯನ್ನ ಬಿಟ್ಟಿಲ್ಲ ಅನ್ನೋದು ಈ ವಿಡಿಯೋದಿಂದ ಮತ್ತೆ ಸಾಬೀತಾಗಿದಂತಾಗಿದೆ.

https://twitter.com/thameslion/status/1522154200565792768?ref_src=twsrc%5Etfw%7Ctwcamp%5Etweetembed%7Ctwterm%5E1522154200565792768%7Ctwgr%5E%7Ctwcon%5Es1_&ref_url=https%3A%2F%2Fwww.wionews.com%2Fworld%2Fwatch-chinese-nurse-kicks-elderly-patient-at-a-hospital-video-causes-fury-476773

No Posts
No Posts

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...