alex Certify ಸಹೋದರ ಅರ್ಜುನ್‌ ಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಸಾರಾ ತೆಂಡೂಲ್ಕರ್‌‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರ ಅರ್ಜುನ್‌ ಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಸಾರಾ ತೆಂಡೂಲ್ಕರ್‌‌

ರಕ್ಷಾ ಬಂಧನದ ಪ್ರಯುಕ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತಮ್ಮ ಸಹೋದರ ಅರ್ಜುನ್‌ಗೆ ಹಾರೈಸಿದ ಕ್ಷಣಗಳ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸಾಮಾಜಿಕ ಜಾಲತಾಣದ ಹ್ಯಾಂಡಲ್ ಶೇರ್‌ ಮಾಡಿದೆ.

ಐಪಿಎಲ್‌ 2021ಯ ಎರಡನೇ ಸಂಚಿಕೆಗೆ ಸಜ್ಜಾಗುತ್ತಿರುವ ಅರ್ಜುನ್ ತೆಂಡೂಲ್ಕರ್‌ ಸಹೋದರಿಯೊಂದಿಗೆ ವಿಡಿಯೋ ಕಾಲ್‌ ಮೂಲಕ ರಕ್ಷಾ-ಬಂಧನದ ಸಂಭ್ರಮ ಸವಿದಿದ್ದಾರೆ.

ಸಹೋದರಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ರಾಹುಲ್

“ನಾನು ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ನೀನು ನನಗೆ ರಾಖಿ ಕಟ್ಟಲು ಇಲ್ಲಿ ಇರಬೇಕಿತ್ತು ಅನಿಸುತ್ತಿದೆ. ಅದಕ್ಕೆ ಪ್ರತಿಯಾಗಿ ನಾನು ನಿನಗೊಂದು ಒಳ್ಳೆ ಗಿಫ್ಟ್‌ ಅನ್ನು ಕೊಡಬೇಕಿತ್ತು” ಎಂದು ಅರ್ಜುನ್ ಹೇಳಿದ್ದಕ್ಕೆ ಉತ್ತರಿಸಿದ ಸಾರಾ, “ನಾನು ಉಡುಗೊರೆಗಾಗಿ ಕಾಯುತ್ತಿದ್ದೇನೆ ಎಂದು ನನಗೆ ಗೊತ್ತಿದೆ….. ಕಳೆದ ವರ್ಷ ಸಹ ನೀನು ನನಗೆ ಉಡುಗೊರೆ ಕೊಡಲಿಲ್ಲ” ಎಂದು ಹೇಳಿದ್ದಾರೆ. ಇಬ್ಬರ ಈ ಸಂವಹನ ಬಹಳ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಅದಾಗಲೇ 70 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...