ಝೂ ಕೀಪರ್‌ನ ಬಾಯಿಂದ ಜೇಡವೊಂದು ಹೊರಬರುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃಗಾಲಯದ ಸಿಬ್ಬಂದಿಯಾಗಿರುವ ಜೇ ಬ್ರೂವರ್ ಎಂಬಾತ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಣ್ಣ ವಿಡಿಯೋ ಕ್ಲಿಪ್ ನಲ್ಲಿ ಜೇ ಬ್ರೂವರ್ ಬಾಯಿಯಿಂದ ಜೇಡ ಹೊರಬರುವುದನ್ನು ತನ್ನ ಕೈಗಳ ಮುಖಾಂತರ ತೋರಿಸಿದ್ದಾನೆ.
ಸದ್ಯ, ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 1.6 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೇ ಬ್ರೂವರ್ ಜೇಡವನ್ನು ಹೇಗೆ ಬಾಯೊಳಗೆ ಹಾಕಿದ್ದಾನೆ ಎಂಬ ಕೂತೂಹಲವಿರುವುದಾಗಿ ಹಲವರು ಹೇಳಿದ್ದಾರೆ.
https://youtu.be/GX2grYFcS0I