alex Certify ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೀವೇ ನೋಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೀವೇ ನೋಡಿ….!

ಕೆಲವೊಮ್ಮೆ ರಸ್ತೆಯ ಮೇಲೆ ಜನರು ಮಾಡುವ ಸರ್ಕಸ್​ ಹೇಗಿರುತ್ತದೆ ಎಂದರೆ ಅದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ, ಕೆಲವೊಮ್ಮೆ ಕೆಲವೊಂದು ಘಟನೆಗಳು ವಿಲಕ್ಷಣ ಎನಿಸುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ವೈರಲ್​ ಆಗಿದೆ.

ವ್ಯಕ್ತಿಯೊಬ್ಬ ಬೈಕ್​ ಓಡಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಬೈಕ್‌ನಲ್ಲಿ ಐದಾರು ಮಂದಿ ಜನರು ಅಸಾಧ್ಯ ಎಂಬಂತೆ ಕುಳಿತುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲವೇನೋ. ಮಕ್ಕಳು ಸೇರಿದಂತೆ ಇನ್ನೂ ಐದಾರು ಮಂದಿ ಕಾಣಸಿಗುತ್ತಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಬೈಕ್‌ನಲ್ಲಿ ಎರಡು ನಾಯಿಗಳು ಮತ್ತು ಎರಡು ಕೋಳಿಗಳನ್ನೂ ಈ ವಿಡಿಯೋದಲ್ಲಿ ನೋಡಬಹುದು.

ಅಬ್ಬಬ್ಬಾ ಎನ್ನುವ ಈ ವಿಡಿಯೋ ಇದಾಗಲೇ 2.58 ಲಕ್ಷ ವ್ಯೂಸ್​ಗಳನ್ನು ಕಂಡಿದೆ. ಸ್ವಲ್ಪ ಎಡವಟ್ಟಾದರೂ ಜನರ ಜೀವಕ್ಕೆ ಹೇಗೆ ಪ್ರಾಣ ತಂದೊಡ್ಡಬಲ್ಲುದು ಎಂದು ಹಲವರು ಇದಕ್ಕೆ ಕಿಡಿ ಕಾರಿದ್ದರೆ, ಕೆಲವರು ತಮಾಷೆಯ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...