
ದಿಢೀರ್ ಅಂತ ನೋಡಿದರೆ ದೆವ್ವವೇ ಬಂದಿದೆ ಎನಿಸುವಂತೆ ಮಾಡುವ ಬೆದರುಬೊಂಬೆಯೊಂದರ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ರೈತರು ತಮ್ಮ ಹೊಲ/ಗದ್ದೆಗಳಲ್ಲಿ ಪಕ್ಷಿಗಳಿಂದ ಬೆಳೆ ನಾಶವಾಗದಂತೆ ಮಾಡಲು ಈ ಬೆದರುಬೊಂಬೆಗಳನ್ನು ಇಡುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ಬೆದರುಬೊಂಬೆ ನೋಡಿದರೆ ನಿಜಕ್ಕೂ ಎಂಥವರಿಗೂ ಒಂದು ಕ್ಷಣ ಜೀವ ಬಾಯಿಗೆ ಬಂದಂತೆ ಆಗುತ್ತದೆ.
ಈ ಬ್ಯಾಂಕ್ ಗಳಲ್ಲಿ ʼಜನ್ ಧನ್ʼ ಖಾತೆ ಹೊಂದಿದವರಿಗೆ ತಿಳಿದಿರಲಿ ಈ ಮಾಹಿತಿ
ಕೆಂಪು ಸ್ಕಾರ್ಫ್ ಹಾಗೂ ಗ್ಲೌವ್ಸ್ ಧರಿಸಿರುವ ಈ ಬೊಂಬೆಯನ್ನು ಸ್ಪ್ರಿಂಗ್ ತಂತಿಗೆ ಲಗತ್ತಿಸಲಾಗಿದ್ದು, ಸ್ಥಂಬವೊಂದರ ಸುತ್ತ ತಿರುಗುತ್ತಿರುತ್ತದೆ.