alex Certify ನಾರ್ವೆಯನ್​ ಡಾನ್ಸ್​ ತಂಡದಿಂದ ʼಕಾಲಾ ಚಶ್ಮಾʼ ಹಾಡಿಗೆ ಜರ್ಬದಸ್ತ್​ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾರ್ವೆಯನ್​ ಡಾನ್ಸ್​ ತಂಡದಿಂದ ʼಕಾಲಾ ಚಶ್ಮಾʼ ಹಾಡಿಗೆ ಜರ್ಬದಸ್ತ್​ ಸ್ಟೆಪ್ಸ್

ನಾರ್ವೆಯನ್​ ಡ್ಯಾನ್ಸ್​ ತಂಡದ ‘ಕಾಲಾ ಚಶ್ಮಾ’ ಡ್ಯಾನ್ಸ್​ ರೀಲ್​ ವೈರಲ್​ ಆಗಿದ್ದು, ಭಾರತೀಯ ನೆಟ್ಟಿಗರು ಫಿದಾ ಆಗಿದ್ದಾರೆ. ನಾರ್ವೆಯ ಆಲ್​-ಮೆನ್​ ಡ್ಯಾನ್ಸ್​ ತಂಡ ತಮ್ಮ ಸೂಪರ್​-ಎನಜಿರ್ಟಿಕ್​ ಆಗಿ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ.

ತಂಡದ ಪ್ರಮುಖ ಡ್ಯಾನ್ಸರ್​ಗಳಲ್ಲಿ ಒಬ್ಬರಾದ ಸುಲೇಮಾನ್​ ಮಲಿಕ್​ ಮದುವೆಯಲ್ಲಿನ ಸಂರ್ಪೂಣ ನೃತ್ಯ ಪ್ರದರ್ಶನವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಅದು ಈಗಾಗಲೇ 14.7 ಮಿಲಿಯನ್​ ವೀಕ್ಷಣೆ ಗಳಿಸಿದೆ.

SHOCKING: ಮನೆಯಲ್ಲಿ ಮಲಗಿದ್ದಾಗಲೇ ಬಡಿಗೆಯಿಂದ ಹೊಡೆದು ಇಬ್ಬರ ಹತ್ಯೆ

ಇನ್​ಸ್ಟಾಗ್ರಾಮ್​ ವಿಡಿಯೊವು ಸೂಪರ್​-ಹಿಟ್​ ವೆಡ್ಡಿಂಗ್​ ಸಾಂಗ್​ ‘ಕಾಲಾ ಚಶ್ಮಾ’ ನಲ್ಲಿ ಅವರ ಜರ್ಬದಸ್ತ್​ ಡ್ಯಾನ್ಸ್​ ಪ್ರದರ್ಶನದ ಭಾಗ 2ರ ಭಯಂಕರ ನೃತ್ಯ ಸಂಯೋಜನೆ ಒಳಗೊಂಡಿದೆ.

“ಸದ್ಕೋ ಪೆ ಚಲೇ ಜಬ್​ ಲಡ್ಕೋ ಕೆ ದಿಲೋ ಮೆ ತು ಆಗ್​ ಲಗಾ ದೇ ಬೇಬಿ…​!”ಈ ಆಕರ್ಷಕ ಸಾಹಿತ್ಯ ಬರುವ ವೇಳೆ ಡ್ಯಾನ್ಸರ್​ಗಳು ಗ್ರೂಮ್​ ಮಾಡುವುದನ್ನು ಕಾಣಬಹುದು. ಎಲ್ಲಾ ಹುಡುಗರು ಸನ್​ಗ್ಲಾಸ್​ ಧರಿಸಿದ್ದು ಹೊಸ ಅಲೆ ಸೃಷ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...