alex Certify ನ್ಯೂಯಾರ್ಕ್‌ ನಲ್ಲಿ ಭಗವಾನ್​ ಶ್ರೀಕೃಷ್ಣ ನಾಮಸ್ಮರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್‌ ನಲ್ಲಿ ಭಗವಾನ್​ ಶ್ರೀಕೃಷ್ಣ ನಾಮಸ್ಮರಣೆ

ಭಗವಾನ್​ ಶ್ರೀಕೃಷ್ಣನನ್ನ ಆರಾಧಿಸುವ ಅನೇಕರು ನಮ್ಮ ದೇಶದಲ್ಲಿ ಸಿಗುತ್ತಾರೆ. ಭಗವಾನ್​ ಶ್ರೀಕೃಷ್ಣನ ಆರಾಧಕರಿಗೆಂದೇ ದೇಶದಲ್ಲಿ ಸಾಕಷ್ಟು ಇಸ್ಕಾನ್​ ದೇಗುಲಗಳು ತಲೆ ಎತ್ತಿವೆ.

ಇಲ್ಲೆಲ್ಲ ಭಕ್ತರು ಹರೇ ರಾಮ, ಹರೇ ಕೃಷ್ಣ ಎಂಬ ಶ್ಲೋಕವನ್ನ ಪಠಿಸುತ್ತಾ ಇರೋದನ್ನ ನೀವು ಗಮನಿಸಿದ್ದಿರಬಹುದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ವಿದೇಶಿ ಪ್ರಜೆಗಳು ಶ್ರೀಕೃಷ್ಣನ ಧ್ಯಾನ ಮಾಡುತ್ತಿರೋದನ್ನ ಕಾಣಬಹುದಾಗಿದೆ.

ಈ ವಿಡಿಯೋದಲ್ಲಿ ವಿದೇಶಿ ಭಕ್ತರು ನ್ಯೂಯಾರ್ಕ್​ನ ವಾಷಿಂಗ್ಟನ್​​ ಸ್ಕ್ವೇರ್​ ಪಾರ್ಕ್​ನಲ್ಲಿ ಹರೇ ರಾಮ ಹರೇ ಕೃಷ್ಣ ಮಂತ್ರವನ್ನ ಪಠಿಸಿದ್ದಾರೆ.

ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದ್ದು ವೈರಲ್​ ಆಗಿದೆ. ಈ ವಿಡಿಯೋ ನೋಡಿದ ದೇಸಿ ನೆಟ್ಟಿಗರು ಇದು ಭಾರತೀಯ ಸಂಸ್ಕೃತಿಯ ಶಕ್ತಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಬೇರೆ ದೇಶದ ಜನರೂ ನಮ್ಮ ಪರಂಪರೆಯನ್ನ ಅನುಸರಿಸುತ್ತಿರೋದನ್ನ ಕಂಡು ಖುಷಿಯಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ,

View this post on Instagram

A post shared by NYC HARINAM (@nyc_harinam)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...