
ಮದುವೆ ಮಂಟಪದಲ್ಲಿ ಪುಶ್-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಕಾಬೂಲ್ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….!
ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು ಇಚ್ಛಿಸುವ ಜೋಡಿಗಳ ಇಂದಿನ ಕಾಲಘಟ್ಟದಲ್ಲಿ ಈ ಜೋಡಿ ಫಿಟ್ನೆಸ್ ಕುರಿತು ಅರಿವು ಮೂಡಿಸಲು ಮಾಡಿದ ಈ ವಿಡಿಯೋ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ.
https://youtu.be/6aCIKtOFj3Y