
ನೀಲಾಗಾಸದಲ್ಲಿ ಫ್ರೀಜ್ ಆದಂತೆ ಕಾಣುವ ಈ ವಿಮಾನದ ಕ್ಲಿಪ್ಗಳು ವೈರಲ್ ಆಗಿವೆ. ಚಲಿಸುತ್ತಿರುವ ಕಾರೊಂದರಿಂದ ಸೆರೆ ಹಿಡಿಯಲಾದ ಈ ಕ್ಲಿಪ್ಗಳಲ್ಲಿ ವಿಮಾನವು ಆಗಸದಲ್ಲಿ ಹಾಗೇ ಸ್ಟಕ್ ಅದಂತೆ ಕಾಣುತ್ತದೆ.
ಈ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಟಿಕ್ಟಾಕರ್, ಅದೇ ಜಾಗದಲ್ಲಿ ತಾನು ಎರಡು ದಿನ ಬಂದು ನೋಡಿದರೂ ಸಹ ಆ ವಿಮಾನ ಅಲ್ಲೇ ನಿಂತಂತೆ ಕಾಣುತ್ತಿದೆ ಎಂದಿದ್ದಾರೆ.
ಪರಿಣಾಮಕಾರಿಯಾಗಿದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ: 12 ಗಂಟೆಯಲ್ಲಿ ಗುಣಮುಖನಾದ ರೋಗಿ
22 ವರ್ಷ ವಯಸ್ಸಿನ ಟಿಕ್ಟಾಕರ್ @lesxbalboa ಶೇರ್ ಮಾಡಿರುವ ಈ ವಿಡಿಯೋ ದೃಷ್ಟಿಭ್ರಮಣೆಯ ಮಾತುಗಳು ನೆನಪಾಗುವಂತೆ ಮಾಡುತ್ತಿದೆ.
https://www.youtube.com/watch?v=XwQ49ZL3StE&t=1s