alex Certify ವಿಜಯ್ ದೇವರಕೊಂಡ ಅಭಿನಯದ ‘ಖುಷಿ’ ನಾಳೆ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯ್ ದೇವರಕೊಂಡ ಅಭಿನಯದ ‘ಖುಷಿ’ ನಾಳೆ ರಿಲೀಸ್

ಶಿವ ನಿರ್ವಾಣ ನಿರ್ದೇಶನದ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಬಹು ನಿರೀಕ್ಷಿತ ‘ಖುಷಿ’ ಸಿನಿಮಾ ನಾಳೆ ತೆರೆ ಮೇಲೆ ಬರಲಿದೆ.

ಟಾಲಿವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ನವೀನ್ ಮತ್ತು ರವಿಶಂಕರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಹೇಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ನೀಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಕಥಾದಾರಿತ ಈ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ ಸೇರಿದಂತೆ ವೆನಿಲ ಕಿಶೋರ್, ಜಯರಾಮ್, ಶ್ರೀಕಾಂತ್ ಅಯ್ಯಂಗಾರ್, ಭರತ್ ರೆಡ್ಡಿ, ಶರಣ್ಯ ಪ್ರದೀಪ್, ಮುರಳಿ ಶರ್ಮಾ, ರೋಹಿಣಿ ಮೊದಲಾದವರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...