ಬಂಧಮುಕ್ತಗೊಂಡು ಸ್ವತಂತ್ರ ಜಗತ್ತಿಗೆ ಬಂದಾಗ ಆಗುವ ಅನುಭವವನ್ನು ಮಾತುಗಳಲ್ಲಿ ಕಟ್ಟಿಕೊಡಲು ಆಗುವುದಿಲ್ಲ.
ಪಂಜರದಲ್ಲಿ ಬಂಧಿಯಾಗಿದ್ದ ಕೆಂಪು ಪಾಂಡಾವೊಂದನ್ನು ಅರುಣಾಚಲ ಪ್ರದೇಶದ ದಟ್ಟಡವಿಗೆ ಬಿಟ್ಟಾಗ ಆ ಜೀವಿಗೆ ಆದ ಅನುಭವವೂ ಇಂಥದ್ದೇ ಆಗಿರುತ್ತದೆ.
ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ
ಇಲ್ಲಿನ ಶಿ-ಯೋಮಿ ಜಿಲ್ಲೆಯ ನದಿಯೊಂದರ ಬಳಿಕ ರಕ್ಷಿಸಲಾದ ಈ ಪಾಂಡಾವನ್ನು ಕೆಲ ಹೊತ್ತು ಬೋನಿನಲ್ಲಿ ಇಟ್ಟು, ಮರಳಿ ಕಾಡಿಗೆ ಬಿಡುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ರಮೇಶ್ ಪಾಂಡೆ ಶೇರ್ ಮಾಡಿಕೊಂಡಿದ್ದಾರೆ.
https://twitter.com/kajalku97517672/status/1408852390732726272?ref_src=twsrc%5Etfw%7Ctwcamp%5Etweetembed%7Ctwterm%5E1408852390732726272%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fvideo-of-rescued-red-panda-released-into-arunachal-pradesh-forest-sparks-joy-among-netizens-7377925%2F