alex Certify ಭೋಪಾಲ್​ ರಸ್ತೆಯನ್ನು ಧ್ವಜಗಳಿಂದ ಅಲಂಕರಿಸಿದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೋಪಾಲ್​ ರಸ್ತೆಯನ್ನು ಧ್ವಜಗಳಿಂದ ಅಲಂಕರಿಸಿದ ವಿಡಿಯೋ ವೈರಲ್​

75 ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಸಂಭ್ರಮಾಚರಣೆ ಹೆಚ್ಚಾಗುತ್ತಿದೆ. ವಿವಿಧ ನಗರಗಳಲ್ಲಿ ಬಗೆ ಬಗೆಯ ಅಲಂಕಾರ ನಡೆಯುತ್ತಿದೆ. ಇದೇ ರೀತಿ ಭೋಪಾಲ್​ ನಗರದ ಅದ್ಭುತ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಭಾರತದ ರಾಷ್ಟ್ರ ಧ್ವಜದಿಂದ ನಗರದ ಸೇತುವೆ, ನಗರದ ಜನನಿಬಿಡ ರಸ್ತೆಯನ್ನು ಅಲಂಕರಿಸಿದ್ದು, ವಿಡಿಯೋದಲ್ಲಿ ನೋಡಬಹುದು.

ಹೆಚ್ಚು ಗಮನ ಸೆಳೆಯುವುದು ರಸ್ತೆಗೆ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗವನ್ನು ಧ್ವಜದಿಂದ ಅಲಂಕರಿಸಲಾಗಿದೆ. ವಿಡಿಯೋವನ್ನು ನೋಡಿದ ಟ್ವಿಟ್ಟರ್​ ಬಳಕೆದಾರರು ಖುಷಿಯಿಂದ ಕಾಮೆಂಟ್​ ಮಾಡಿದ್ದು, ಸಾವಿರಾರು ವೀಕ್ಷಣೆ ಕಂಡಿದೆ.

ಈ ವರ್ಷ ʼಆಜಾದಿ ಕಾ ಅಮೃತ್​ ಮಹೋತ್ಸವʼ ಎಂಬ ಶೀರ್ಷಿಕೆಯಡಿಯಲ್ಲಿ ಸರ್ಕಾರವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...