alex Certify ವಿಚಿತ್ರವಾದ್ರೂ ಇದು ಸತ್ಯ: ‘ಹೂಸು’ ಮಾರಾಟ ಮಾಡಿ ಮಹಿಳೆ ಸಂಪಾದಿಸ್ತಿದ್ದಾಳೆ ಲಕ್ಷಾಂತರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರವಾದ್ರೂ ಇದು ಸತ್ಯ: ‘ಹೂಸು’ ಮಾರಾಟ ಮಾಡಿ ಮಹಿಳೆ ಸಂಪಾದಿಸ್ತಿದ್ದಾಳೆ ಲಕ್ಷಾಂತರ ರೂ.

woman sells farts

ಹೂಸು ಕೇಳಿಸಿದಾಗ ಮೊದಲು ಮೂಗು ಮುಚ್ಚಿಕೊಂಡು ಅಸಹ್ಯಪಡುತ್ತಾ, ಅದನ್ನು ಬಿಟ್ಟ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತೇವೆ. ಆದರೆ ಲುಶ್ ಬೊಟಾನಿಸ್ಟ್ ಎಂಬ ಮಹಿಳೆಗೆ ದೇವರು ಬೇರೆಯದ್ದೇ ವರ ಕೊಟ್ಟಿದ್ದಾನೆ. ಆಕೆಯ ಹೂಸಿಗೆ ನೆಟ್ಟಿಗರು ಭಾರಿ ಡಿಮ್ಯಾಂಡ್ ಇಡುತ್ತಿದ್ದಾರೆ.

ಅವರಿಗೆ ಸದ್ಯ ಇದೇ ವ್ಯವಹಾರವೂ ಆಗಿ ಹೋಗಿದೆ. ವಿವಿಧ ರೀತಿಯ, ಶಬ್ದಗಳ ಹೂಸುಗಳನ್ನು ಬಿಟ್ಟು ಅವುಗಳ ಧ್ವನಿಮುದ್ರಣವನ್ನು ನಮಗೆ ಕಳುಹಿಸಿ ಎಂದು ಕಿರುತೆರೆ, ಸಿನಿಮಾಗಳಲ್ಲಿ ಕೆಲಸ ಮಾಡುವವರಿಂದ ಲುಶ್‍ಗೆ ಬೇಡಿಕೆ ಹೆಚ್ಚುತ್ತಿದೆಯಂತೆ. ವಿಚಿತ್ರವೆಂದರೆ ನೆಟ್ಟಿಗರಲ್ಲಿ ಹಲವರು ಕೂಡ ಲುಶ್ ಅವರ ಹೂಸಿನ ಶಬ್ದಕ್ಕೆ ಮಾರು ಹೋಗಿ, ನಿತ್ಯ ಬೇಡಿಕೆ ಇರಿಸುತ್ತಿದ್ದಾರಂತೆ.

ಶ್ವಾನ ಹೂಸು ಬಿಡ್ತು ಎಂದ ಪತಿ ವಿರುದ್ಧ ಪತ್ನಿ ಕೆಂಡಾಮಂಡಲ..!

ಪ್ರತಿ ಶಬ್ದಕ್ಕೂ ಇಷ್ಟು ಎಂದು ಹಣ ಕೂಡ ಪಾವತಿಸುತ್ತಿದ್ದಾರಂತೆ. ಒಟ್ಟಾರೆ ಇದುವರೆಗೂ ಲುಶ್ ಮಾಡಿರುವ ‘ಹೂಸಿನ ಸಂಪಾದನೆ’ ಬರೋಬ್ಬರಿ 18.5 ಲಕ್ಷ ರೂ. !

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...