
ಒಟ್ಟು 50 ಭಕ್ಷ್ಯಗಳನ್ನು ಹೊಂದಿದೆ. ಮೊದಲನೆಯದು ಟೊಂಬಿಕ್ ಆಗಿದ್ದರೆ, ಪಟ್ಟಿಯಲ್ಲಿ ಕೊನೆಯದು ಟೋರ್ಟಾ ಅಹೊಗಡ. 13 ನೇ ಸಂಖ್ಯೆಯಲ್ಲಿರುವ ವಡಾ ಪಾವ್ 4.4 ರೇಟಿಂಗ್ ಹೊಂದಿದೆ. ಇದು ಅಗ್ರಸ್ಥಾನದಲ್ಲಿರಬೇಕಿತ್ತು ಎಂದು ಭಾರತೀಯರು ಹೇಳಿದ್ದಾರೆ. ಇದು ಸ್ಯಾಂಡ್ವಿಚ್ ಅಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ವಡಾಪಾವ್ ಬಗ್ಗೆ ಹಲವರು ತಮ್ಮಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಇದನ್ನು ಮಾಡಲು ಬರುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಇದನ್ನು ಚೆನ್ನಾಗಿ ಮಾಡುತ್ತಾರೆ. ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದರೆ ಖಂಡಿತವಾಗಿಯೂ ನಂ.1 ಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.