alex Certify ಮಾಜಿ ಸಚಿವ ವಿ. ಸೋಮಣ್ಣ ಮನವೊಲಿಕೆಗೆ ಬಿಜೆಪಿ ಯತ್ನ: ಜ. 4 ರಂದು ಅಶೋಕ್ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸಚಿವ ವಿ. ಸೋಮಣ್ಣ ಮನವೊಲಿಕೆಗೆ ಬಿಜೆಪಿ ಯತ್ನ: ಜ. 4 ರಂದು ಅಶೋಕ್ ಭೇಟಿ

ಬೆಂಗಳೂರು: ಮಾಜಿ ಸಚಿವ ವಿ. ಸೋಮಣ್ಣ ಮನವೊಲಿಕೆಗೆ ಬಿಜೆಪಿ ಕ್ರಮ ಕೈಗೊಂಡಿದೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಜನವರಿ 4ರಂದು ಸೋಮಣ್ಣನವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ದೂರವಾಣಿ ಮೂಲಕ ಸೋಮಣ್ಣ ಅವರನ್ನು ಸಂಪರ್ಕಿಸಿ ಜನವರಿ 4ರಂದು ಭೇಟಿ ಮಾಡುವುದಾಗಿ ಅಶೋಕ್ ತಿಳಿಸಿದ್ದು, ಇದಕ್ಕೆ ಸೋಮಣ್ಣ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸೋಮಣ್ಣ ಮುನಿಸು ಹೀಗೆ ಮುಂದುವರೆದಲ್ಲಿ ಮುಂದೆ ಪಕ್ಷಕ್ಕೆ ಸಮಸ್ಯೆ ಆಗಲಿದೆ ಎಂಬುದನ್ನು ಅರಿತಿರುವ ಅಶೋಕ್ ಮಾತುಕತೆ ಮೂಲಕ ಮನವೊಲಿಸಲು ಮುಂದಾಗಿದ್ದಾರೆ. ಮಾಜಿ ಸಚಿವ ಶಿವನಗೌಡ ನಾಯಕ್ ಭಾನುವಾರ ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಮಣ್ಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...