alex Certify ಸಭೆ ಸಮಾರಂಭಗಳಲ್ಲಿ ಮೇಕಪ್ ಮಾಡಲು ಫೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಭೆ ಸಮಾರಂಭಗಳಲ್ಲಿ ಮೇಕಪ್ ಮಾಡಲು ಫೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ

ಸಭೆ ಸಮಾರಂಭಗಳಿಗೆ ಹೋಗುವಾಗ ಹುಡುಗಿಯರು ಬಹಳ ಅಂದವಾಗಿ ಕಾಣಲು ಮೇಕಪ್ ಮಾಡಿಕೊಳ್ಳುಖತ್ತಾರೆ. ಮೇಕಪ್ ಮಾಡಲು ಮುಖ್ಯವಾಗಿ ಬೇಕಾಗುವುದು ಪೌಂಡೇಶನ್ ಕ್ರೀಂ. ಆದರೆ ಈ ಫೌಂಡೇಶನ್ ಕ್ರಿಂನ್ನು ಕೆಲವೊಂದು ಸಂದರ್ಭಗಳಲ್ಲಿ ಬಳಸಬಾರದು. ಅದರ ಬದಲಾಗಿ ಬಿಬಿ ಕ್ರೀಂನ್ನು ಬಳಸಿದರೆ ಉತ್ತಮ.

*ನಿಮ್ಮ ಮುಖದಲ್ಲಿ ಮೊಡವೆ, ಗುಳ್ಳೆಗಳಾಗಿದ್ದಾಗ ಅದನ್ನು ಮುಚ್ಚಿಕೊಳ್ಳಲು ಪೌಂಡೇಶನ್ ಬಳಸಬೇಡಿ. ಇದರಿಂದ ಚರ್ಮದಲ್ಲಿ ಬಿರುಕುಗಳು ಮೂಡುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಪೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ.

ಈರುಳ್ಳಿ ಸೊಪ್ಪು ಸೇವಿಸಿದರೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….?

* ಬೀಚ್ ಗಳಿಗೆ ಹೋಗುವಾಗ ಪೌಂಡೇಶನ್ ಕ್ರೀಂ ಬಳಸಬೇಡಿ. ಇದು ಬೆವರಿಗೆ ಕರಗಿ, ಅಲ್ಲಲ್ಲಿ ಹೆಪ್ಪುಗಟ್ಟಿ ಮುಖ ವಿಚಿತ್ರವಾಗಿ ಕಾಣುತ್ತದೆ. ಹಾಗಾಗಿ ಬೀಚ್ ಗಳಿಗೆ ಹೋಗುವಾಗ ಬಿಬಿ ಕ್ರೀಂನ್ನು ಬಳಸಿ. ಇದು ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...