alex Certify ಬೇರೆ ವ್ಯಕ್ತಿ ಜೊತೆ ಮಾಜಿ ಗೆಳತಿ ಲೈಂಗಿಕ ಕ್ರಿಯೆ: ಆತ್ಮಹತ್ಯೆ ಮಾಡಿಕೊಂಡ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇರೆ ವ್ಯಕ್ತಿ ಜೊತೆ ಮಾಜಿ ಗೆಳತಿ ಲೈಂಗಿಕ ಕ್ರಿಯೆ: ಆತ್ಮಹತ್ಯೆ ಮಾಡಿಕೊಂಡ ಯುವಕ

ನ್ಯೂಯಾರ್ಕ್​: ತನ್ನ ಮಾಜಿ ಗೆಳತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವೀಡಿಯೊ ನೋಡಿ ಅಮೆರಿಕದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪೆನ್ಸಿಲ್ವೇನಿಯಾ ಪೊಲೀಸರು ಫಾಕ್ಸ್ ನ್ಯೂಸ್‌ ತಿಳಿಸಿದೆ.

35 ವರ್ಷದ ಮ್ಯಾಂಡಿ ರೀಶ್ ಎಂದು ಗುರುತಿಸಲಾದ ಮಹಿಳೆ, ಮಾಜಿ ಪ್ರೇಮಿ ಕೆವಿನ್ ಮೆಟ್ಜರ್ಗೆ ಈ ವಿಡಿಯೋ ಕಳುಹಿಸಿದ್ದಾಳೆ. ಇದರ ಜೊತೆಗೆ ಮೆಸೇಜ್​ ಕೂಡ ಇದ್ದು, ನಿನ್ನ ಜೊತೆ ಸಂಪರ್ಕವನ್ನು ಕಡಿದುಕೊಳ್ಳುವುದಾಗಿ ಹೇಳಿದ್ದಾಳೆ.

ನಾನು ಹೊಸ ಪುರುಷನೊಂದಿಗೆ ಹೋಗುತ್ತಿದ್ದೇನೆ ಮತ್ತು ನಿನ್ನನ್ನು ಮತ್ತೆ ನೋಡುವುದಿಲ್ಲ ಎಂದು ವಾಟ್ಸಾಪ್​ ಮಾಡಿರುವುದು ಪೊಲೀಸರಿಗೆ ತಿಳಿದುಬಂದಿದೆ. ಆತ ನಿನಗಿಂತ ಉತ್ತಮವಾಗಿದ್ದಾನೆ. ನಿನ್ನ ಮಗಳು ಕೂಡ ಅವನನ್ನು ಡ್ಯಾಡಿ ಎಂದು ಕರೆಯುತ್ತಾಳೆ ಎಂದು ಬರೆಯಲಾಗಿದ್ದು, ಇದನ್ನು ನೋಡಿದ ಮಾಜಿ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...