alex Certify ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ

ಅಂತರ್ಜಾಲದಲ್ಲಿ ಶೇರ್‌ ಮಾಡಲ್ಪಡುವ ಕೆಲವೊಂದು ವಿಡಿಯೋಗಳು ಬಹಳ ಟ್ರೆಂಡ್ ಆಗಿ ನೆಟ್ಟಿಗರ ಹೃದಯ ಗೆದ್ದುಬಿಡುತ್ತವೆ.

ಅಮೆರಿಕದ ರಿಕಿ ಪಾಂಡ್ ಶೇರ್‌ ಮಾಡಿದ ಈ ವಿಡಿಯೋದಲ್ಲಿ ತಮ್ಮ ಮದುವೆಯ 25ನೇ ವಾರ್ಷಿಕೋತ್ಸವದಂದು ಪಾಂಡ್ ಹಾಗೂ ಅವರ ಮಡದಿ ಚಮ್ಮಕ್ಮ ಚಲ್ಲೋ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ.

ಚಲಿಸುತ್ತಿದ್ದ ರೈಲಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ದೇಶೀ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಪಾಂಡ್ ದಂಪತಿ, ಶಾರುಖ್ ಖಾನ್ ಚಿತ್ರದ ಹಾಡಿಗೆ ಬಲೇ ಸಲೀಸಾಗಿ ಸ್ಟೆಪ್ ಹಾಕುತ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...