
ಅಶ್ಲೀಲ ಬಟ್ಟೆ ಹಾಕಿಕೊಂಡು ತಿರುಗಾಡುವ ಈಕೆಯ ವಿರುದ್ಧ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ದೂರು ನೀಡಿರುವುದು ಈಕೆಯ ಕಿಡಿಗೆ ಕಾರಣವಾಗಿದೆ.
ಉರ್ಫಿ ವಿರುದ್ಧ ಎರಡು ದಿನಗಳ ಹಿಂದೆ ಮುಂಬೈನಲ್ಲಿ ದೂರು ದಾಖಲಾಗಿದೆ. ತುಂಡುಡುಗೆ ತೊಟ್ಟು ಖಾಸಗಿ ಅಂಗಾಂಗ ಕಾಣಿಸುವಂತೆ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದನ್ನು ಮುಂದುವರೆಸಿರುವ ನಟಿ ಈಗ ದೂರು ದಾಖಲು ಬಗ್ಗೆ ಗರಂ ಆಗಿದ್ದಾಳೆ.
ಬಿಜೆಪಿ ಸದಸ್ಯೆ ಚಿತ್ರಾ ವಾಘ್ ವಿರುದ್ಧ ಜಾಲತಾಣದಲ್ಲಿ ಬರೆದುಕೊಂಡಿರುವ ಉರ್ಫಿ, ನನ್ನನ್ನು ಜೈಲಿಗೆ ಕಳುಹಿಸುವಂಥ ಕಾಯ್ದೆ ಇನ್ನೂ ರೂಪಗೊಂಡಿಲ್ಲ ಎಂದಿದ್ದಾರೆ. ಬೆತ್ತಲೆ ಮತ್ತು ಅಶ್ಲೀಲತೆಯ ಪಾಠವನ್ನೂ ಜಾಲತಾಣದಲ್ಲಿ ಈಕೆ ಮಾಡಿದ್ದದಾಳೆ.
ಅಶ್ಲೀಲ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿ ಇರುತ್ತದೆ. ಬೆತ್ತಲೆ ಮತ್ತು ಅಶ್ಲೀಲತೆಯ ಬಗ್ಗೆ ತಿಳಿದುಕೊಳ್ಳದೇ ಇರುವವರು ನನ್ನ ವಿರುದ್ಧ ದೂರು ನೀಡಿದ್ದಾರೆ. ಅಶ್ಲೀಲ ಎನ್ನುವಂತಹ ಬಟ್ಟೆಯನ್ನು ನಾನು ಧರಿಸುವುದಿಲ್ಲ ಎಂದಿದ್ದಾಳೆ!
https://twitter.com/ChitraKWagh/status/1608877744938717190?ref_src=twsrc%5Etfw%7Ctwcamp%5Etweetembed%7Ctwterm%5E1608877744938717190%7Ctwgr%5E236c0edbc356324d689da3fe195be23b23aa075b%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fuorfi-javed-slams-bjp-leader-chitra-wagh-after-she-demands-her-arrest-for-indulging-in-nudity-589076.html
https://www.instagram.com/p/CliN6YYLu3-/?utm_source=ig_embed&ig_rid=f0795610-7576-4f13-ae93-4fac14a1f38b
https://www.instagram.com/p/Chwd43BsK9o/?utm_source=ig_embed&ig_rid=1d61a937-fa25-4092-9833-9a3a8e29ad0e