
ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ʼಉಡುಗೊರೆʼಯಾಗಿ ಕೊಡಬಹುದು ಈ ವಸ್ತು
ಇಂಗ್ಲೆಂಡಿನ ಡೇವಿಡ್ ಬಾಯ್ಸ್ ಎಂಬುವವರು ಕೆಟಲ್ ಚಿಪ್ಸ್ ಪಾಕೆಟ್ ತೆಗೆದುಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅವರಿಗೆ ಪಾಕೆಟ್ ತೆರೆದಾಗ ಆಶ್ಚರ್ಯ ಕಾದಿತ್ತು. ಯಾಕಂದ್ರೆ ಚಿಪ್ಸ್ ಜೊತೆಗೆ ಒಂದು ಹಸಿ ಆಲೂಗಡ್ಡೆ ಪಾಕೆಟ್ ಒಳಗೆ ಕಾಣಿಸಿಕೊಂಡಿದೆ.
ಈ ತಮಾಷೆಯ ಚಿತ್ರಣವನ್ನು ಟ್ವಿಟ್ಟರ್ ನಲ್ಲಿ ಡೇವಿಡ್ ಹಂಚಿಕೊಂಡಿದ್ದಾರೆ. ಜೊತೆಗೆ ಹಸಿ ಆಲೂಗಡ್ಡೆಯ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಆಲೂಗಡ್ಡೆಯನ್ನು ಅವರು, ಬದುಕುಳಿದ ಪೊಟ್ಯಾಟೋ ಎಂದು ಬರೆದಿದ್ದಾರೆ. ಇನ್ನು, ಇದನ್ನು ಗಮನಿಸಿದ ಕೆಟಲ್ ಚಿಪ್ಸ್ ಕಂಪನಿ, ಅದು ಹೇಗೆ ಅಲ್ಲಿಗೆ ಬಂತು ಎಂದು ಖಚಿತವಾಗಿಲ್ಲ ಎಂದು ತಿಳಿಸಿದೆ.