alex Certify ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ

ಸ್ಯಾನ್‌ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್‌ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು ಡಾ. ರಾಜು

ಮಾಯ್ಸಸ್ ಮತ್ತು ಡ್ಯಾನಿಯಲ್ ಮಾಂಟೆರುಬಿಯೋ ಹೆಸರಿನ ಈ ಸಹೋದರರು, ಕ್ಯಾಲಿಫೋರ್ನಿಯಾದ ಯೋಸೆಮಿಟೆ ರಾಷ್ಟ್ರೀಯ ಉದ್ಯಾನದಲ್ಲಿ, ಭಾರೀ ಎತ್ತರದಲ್ಲಿ ನೈಲಾನ್ ವೆಬ್ಬಿಂಗ್ ಇರುವ ಹಗ್ಗವೊಂದರ ಮೇಲೆ ನಡೆದುಕೊಂಡು ಹೋಗಿದ್ದಾರೆ.

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಕೆಲವೇ ಮಿಮೀನಷ್ಟು ಮಂದವಾದ ಈ ಹಗ್ಗವು, ಸಾಮಾನ್ಯವಾಗಿ ಒಂದು ಇಂಚು ಅಗಲವಿದ್ದು, ಎರಡು ಶೃಂಗಗಳಿಗೆ ನೇತುಹಾಕಲಾಗಿರುತ್ತದೆ. ಒಂದು ವೇಳೆ ಹಗ್ಗದ ಮೇಲೆ ನಡೆದಾಡುವ ವೇಳೆ ಎಡವಿದರೆ, ತಮ್ಮನ್ನು ತಾವೇ ಮೇಲುಕೆಳಗಾಗಿ ಇರುವಂತೆ ಆಂಕರ್‌ ಪಾಯಿಂಟ್‌ಗೆ ಕರೆತಂದು ಮರಳಿ ನಡೆಯಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...