
@NoContextBrits ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಬ್ರಿಟನ್ ರಸ್ತೆಯೊಂದರ ಫೋಟೋ ಶೇರ್ ಮಾಡಲಾಗಿದ್ದು ಇದರಲ್ಲಿ ಗುಂಡಿ ಬಿದ್ದ ರಸ್ತೆಯನ್ನೆಲ್ಲ ಟಾರ್ನಿಂದ ಮುಚ್ಚಲಾಗಿದೆ.
ಬ್ರಿಟನ್ನ ರಸ್ತೆಗಳು ಮಾತ್ರ ಈ ರೀತಿ ಕಾಣೋದಕ್ಕೆ ಸಾಧ್ಯ ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿತ್ತು. ಆದರೆ ಈ ಫೋಟೋ ನೋಡಿದ ಬಳಿಕ ಅನೇಕರು ತಮ್ಮ ಊರಿನ ರಸ್ತೆಗಳ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಟ್ವಿಟರ್ ಪೋಸ್ಟ್ ಇದೀಗ 85 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ.
ಅರ್ಜೆಂಟೀನಾದ ವ್ಯಕ್ತಿಯೊಬ್ಬ ಈ ಫೋಟೋಗಳನ್ನ ಶೇರ್ ಮಾಡಿದ್ದು ಇದರಲ್ಲಿ ಅವರು ಪಾಟ್ಹೋಲ್ಸ್ ಬರ್ತಡೇ ಮಾಡುವ ವಿಚಾರವನ್ನ ಶೇರ್ ಮಾಡಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೇಕ್ನ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.
https://twitter.com/ambassad0rzz/status/1416395566095867904?ref_src=twsrc%5Etfw%7Ctwcamp%5Etweetembed%7Ctwterm%5E1416395566095867904%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Ftwitter-has-a-laugh-riot-as-netizens-share-pictures-of-damaged-roads-of-their-country-3979949.html