alex Certify ಮುಖದ ಕಾಂತಿ ಹೆಚ್ಚಿಸಲು ಟ್ರೈ ಮಾಡಿ ‘ಅರಿಶಿನದ ಫೇಸ್ ಪ್ಯಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಕಾಂತಿ ಹೆಚ್ಚಿಸಲು ಟ್ರೈ ಮಾಡಿ ‘ಅರಿಶಿನದ ಫೇಸ್ ಪ್ಯಾಕ್’

ನಮ್ಮ ಮುಖದ ಕಾಂತಿ ಚಂದ್ರನಂತೆ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಸಾಕಷ್ಟು ಬ್ಯೂಟಿ ಪ್ರಾಡೆಕ್ಟ್ ಗಳು ಮಾರುಕಟ್ಟೆಯಲ್ಲಿವೆ. ಆದರೆ ಒಬ್ಬೊಬ್ಬರ ತ್ವಚೆ ಒಂದೊಂದು ರೀತಿ ಆಗಿರುವುದರಿಂದ ಕೆಲವೊಮ್ಮೆ ಇವುಗಳಿಂದ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಮೊದಲಿನಿಂದಲೂ ಅನುಸರಿಸಿಕೊಂಡಿರುವ ಕೆಲವು ಫೇಸ್ ಪ್ಯಾಕ್ ಗಳನ್ನು ಹಚ್ಚುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.

ಅರಿಶಿನ ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲೆ, ಸುಕ್ಕು ರಹಿತ ಮುಖ ನಿಮ್ಮದಾಗಬೇಕೆಂದರೆ ಈ ವಿಧಾನ ಅನುಸರಿಸಿ ನೋಡಿ.

1 ಟೀ ಸ್ಪೂನ್ ಅರಿಶಿನ ತೆಗೆದುಕೊಂಡು ಅದಕ್ಕೆ 1 ಟೀ ಸ್ಪೂನ್ ಆ್ಯಪಲ್ ಸೈಡ್ ವಿನೇಗರ್, 1 ½ ಟೇಬಲ್ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹೆಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಅಂದ ಹೆಚ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...