alex Certify ‌ʼಕಣ್ಣುʼಗಳ ಕೆಳಗೆ ಕಪ್ಪು ವರ್ತುಲ ಬಾರದಂತಿರಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಕಣ್ಣುʼಗಳ ಕೆಳಗೆ ಕಪ್ಪು ವರ್ತುಲ ಬಾರದಂತಿರಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ.

ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ ಇತರೆ ಬದಲಾವಣೆಗಳು ರಕ್ತನಾಳಗಳು ದುರ್ಬಲಗೊಂಡು, ಚರ್ಮದ ಮೊದಲ ಎರಡು ಪದರಗಳಲ್ಲಿ ಬಣ್ಣ ಕೆಡುವಂತೆ ಮಾಡಿದಾಗ ಆಗುತ್ತದೆ. ಈ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲ.

ಈ ಸಮಸ್ಯೆಗೆ ಮನೆಯಲ್ಲೇ ಕಂಡುಕೊಳ್ಳಬಹುದಾದ ಕೆಲವೊಂದು ಪರಿಹಾರಗಳು ಇಂತಿವೆ:

ಸರಿಯಾಗಿ ನಿದ್ರೆ ಮಾಡಿ.

ಮಗಳ ಕೈಗೆ ಮೊಬೈಲ್‌ ಕೊಟ್ಟ ತಾಯಿಗೆ ಬಳಿಕ ಕಾದಿತ್ತು ʼಬಿಗ್ ‌ಶಾಕ್ʼ

ಆಗಾಗ ಫೇಶಿಯಲ್‌ಗಳ ಮೂಲಕ ಚರ್ಮದ ತೇವಾಂಶ ಕಾಪಾಡಿಕೊಳ್ಳಿ.

ಸತ್ವಪೂರ್ಣ ಆಹಾರ ಹಾಗೂ ನೀರಿನ ಸೇವನೆ ಚೆನ್ನಾಗಿರಲಿ.

ಕಣ್ಣುಗಳ ಮೇಲೆ ಟೀ ಬ್ಯಾಗ್‌ ಗಳು, ಸೌತೆಕಾಯಿ ಅಥವಾ ಆಲೂಗಡ್ಡೆ ರಸ ಹಚ್ಚುವ ಮೂಲಕ ಚರ್ಮಕ್ಕೆ ತೇವಾಂಶ ತುಂಬಬಹುದಾಗಿದೆ.

ಬಾದಾಮಿ ಎಣ್ಣೆ ಹಾಗೂ ವಿಟಮಿನ್ ಇ ಬಳಕೆಯಿಂದ ಕಣ್ಣುಗಳ ಸುತ್ತಲಿನ ಕಪ್ಪುಗಟ್ಟುವಿಕೆಯು ಕಾಲಾಂತರದಲ್ಲಿ ಇಲ್ಲದಂತಾಗಲಿದೆ. ನೀವು ನಿದ್ರೆಗೆ ಹೋಗುವ ಮುನ್ನ ಈ ಮಿಶ್ರಣವನ್ನು ಕಣ್ಣುಗಳ ಕೆಳಗೆ ಮಸಾಜ್ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...