alex Certify ಲಾರಿ ಚಾಲಕನ ಕಂಠದಲ್ಲಿ ರಫಿ ಹಾಡು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾರಿ ಚಾಲಕನ ಕಂಠದಲ್ಲಿ ರಫಿ ಹಾಡು: ವಿಡಿಯೋ ವೈರಲ್

ನವದೆಹಲಿ: ಬಂಗಾಳದ ನಾಡಿಯಾ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ರಾಣು ಮಂಡಲ್‌, ಲತಾ ಮಂಗೇಶ್ಕರ್ ಅವರು ಶೋರ್ ಚಲನಚಿತ್ರಕ್ಕಾಗಿ ಹಾಡಿದ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡಿನ ವಿಡಿಯೋ ರಾತ್ರಿ ಬೆಳಗಾಗುವಷ್ಟರಲ್ಲಿ ವೈರಲ್ ಆಗಿ, ಅವರು ಖ್ಯಾತಿಯನ್ನೂ ಬಾಲಿವುಡ್ ಜಗತ್ತಿನಲ್ಲಿ ಹಾಡುವ ಅವಕಾಶವನ್ನೂ ಗಳಿಸಿದ್ದು ಗೊತ್ತೇ ಇದೆ.

ಸಂಕಷ್ಟಕ್ಕೆ ಸಿಲುಕಿದ ʼಕಹೋ ನಾ ಪ್ಯಾರ್ ಹೈʼ ನಟಿ ಅಮೀಷಾ

ಈಗ ಅಂಥದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವೃದ್ಧರೊಬ್ಬರು ಮೊಹಮ್ಮದ್ ರಫಿ ಅವರ ‘ಮುಝೆ ಇಷ್ಕ್ ಹೆ ತುಝ್ ಸೇ’ ಹಾಡು ಹಾಡಿರುವುದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಲಾರಿ ಚಾಲಕರಾಗಿದ್ದ ಕಮಲೇಶ್ ಅವರು ರಫಿ ಅವರ ಕಟ್ಟಾ ಅಭಿಮಾನಿ. ವಿವೇಕ್ ವರ್ಮಾ ಎಂಬವರು ಈ ಹಾಡನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...