
ಹವನದ ಬಳಿಕ ಕೇಶ ಮುಂಡನ ಮಾಡಿಕೊಂಡ ಆಶಿಶ್, ಬಳಿಕ ಕಾಳಿಘಾಟ್ ಬಳಿ ಗಂಗಾ ನದಿಯಲ್ಲಿ ಮಿಂದೆದಿದ್ದಾರೆ. ಪ್ರಾಯಶ್ಚಿತ ಪಡಲು ತಾವು ಹೀಗೆ ಮಾಡುತ್ತಿರುವುದಾಗಿ ಆಶಿಶ್ ತಿಳಿಸಿದ್ದು, ಟಿಎಂಸಿ ಸೇರುವ ಮುನ್ನ ತಮ್ಮನ್ನು ’ಶುದ್ಧ’ ಮಾಡಿಕೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಬಿಜೆಪಿ ಶಾಸಕರು ಹಾಗೂ ನಾಯಕರ ವಿರೋಧದ ನಡುವೆಯೂ ಆಶಿಶ್, ಮಮತಾ ಬ್ಯಾನರ್ಜಿರನ್ನು ಮೆಚ್ಚಿ ಮಾತನಾಡಿದ್ದು, ಭವಾನಿಪುರ ಕ್ಷೇತ್ರದಿಂದ ಭಾರೀ ಅಂತರದಲ್ಲಿ ಗೆದ್ದಿದ್ದಕ್ಕೆ ಅವರಿಗೆ ಶುಭಾಶಯವನ್ನೂ ತಿಳಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಆಶಿಶ್, “ನಾನು ತಿನ್ನುವುದಿಲ್ಲ ಹಾಗೂ ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿಯ ಮಾತುಗಳು ಈಗ ಜೋಕ್ ಆಗಿದೆ” ಎಂದಿದ್ದಾರೆ.
ನಿಮ್ಮ ಮಕ್ಕಳೂ ಜಾಣರಾಗಬೇಕಾ….? ಹಾಗಾದರೆ ಓದುವ ಕೋಣೆಯ ಬಗ್ಗೆ ನೀವು ತಿಳಿಯಲೇಬೇಕು ಈ ಅಂಶ….!
ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ ಎಂದು ಆಶಿಶ್ ಹೇಳಿಕೊಂಡಿದ್ದಾರೆ.