alex Certify BIG NEWS : 45 ಮಂದಿ ‘DYSP’, ‘ACP’ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : 45 ಮಂದಿ ‘DYSP’, ‘ACP’ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ನಗರದ 17 ಅಧಿಕಾರಿಗಳು ಸೇರಿ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಂಹೆಚ್ ಮಂಜುನಾಥ್ ಚೌಧರಿ, ಶಿವಾನಂದ್ ಹೆಚ್ ಚಲವಾದಿ : ಹಲಸೂರು ಗೇಟ್, ವಿ ನಾರಾಯಣಸ್ವಾಮಿ: ಜಯನಗರ, ಹೆಚ್ ಕೃಷ್ಣಮೂರ್ತಿ : ಮಲ್ಲೇಶ್ವರ ಸೇರಿದಂತೆ 45 ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...