alex Certify ಟ್ರಾಫಿಕ್ ಫೈನ್: ಶೇ. 50ರಷ್ಟು ರಿಯಾಯಿತಿ ಮೊದಲ ದಿನವೇ 22.49 ಲಕ್ಷ ರೂ. ದಂಡ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ಫೈನ್: ಶೇ. 50ರಷ್ಟು ರಿಯಾಯಿತಿ ಮೊದಲ ದಿನವೇ 22.49 ಲಕ್ಷ ರೂ. ದಂಡ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದ್ದು, ಮೊದಲ ದಿನವೇ 22.49 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ.

ಫೆಬ್ರವರಿ 11 ರೊಳಗೆ ಸಂಚಾರ ಪೊಲೀಸರು ದಾಖಲಿಸಿದ ಇ- ಚಲನ್ ದಂಡ ಪಾವತಿಗೆ ಮೂರನೇ ಬಾರಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ರಿಯಾಯಿತಿ ದಂಡ ಸೌಲಭ್ಯ ಬಳಸಿಕೊಂಡ ವಾಹನ ಸವಾರರು ಮತ್ತು ಚಾಲಕರು ಗುರುವಾರ 7612 ಪ್ರಕರಣಗಳಲ್ಲಿ 22,49,600 ರೂ. ದಂಡ ಪಾವತಿಸಿದ್ದಾರೆ. ಸೆಪ್ಟೆಂಬರ್ 9 ರವರೆಗೂ ಶೇಕಡ 50ರಷ್ಟು ದಂಡಪಾವತಿಗೆ ಅವಕಾಶವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...