ಕೋವಿಡ್ 19 ಸಂಕಷ್ಟದ ನಡುವೆಯೂ ಟೋಕಿಯೋ ಒಲಿಂಪಿಕ್ಸ್ 10 ದಿನಗಳನ್ನು ಪೂರೈಸಿ 11ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 23ರಂದು ಆರಂಭವಾದ ಈ ಕ್ರೀಡಾಕೂಟವು ಭಾನುವಾರ ಅಂದರೆ ಆಗಸ್ಟ್ 8ರಂದು ಮುಕ್ತಾಯ ಕಾಣಲಿದೆ. ಹಾಗಾದರೆ ಇನ್ನುಳಿದ 7 ದಿನಗಳಲ್ಲಿ ಒಲಿಂಪಿಕ್ನ ಯಾವ್ಯಾವ ಪಂದ್ಯಗಳು ನಡೆಯಲಿವೆ ಅನ್ನೋದ್ರ ವಿವರ ಇಲ್ಲಿದೆ ನೋಡಿ.
ಆಗಸ್ಟ್ 1 : ಬ್ಯಾಡ್ಮಿಂಟನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯ( ಪುರುಷರ ವಿಭಾಗ)
ಆಗಸ್ಟ್ 1 : ಕಂಚಿನ ಪದಕಕ್ಕಾಗಿ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯ
ಆಗಸ್ಟ್ 1 :
ಆಗಸ್ಟ್ 2 : ಪುರುಷರ ವಿಭಾಗದ ಉದ್ದ ಜಿಗಿತ ಫೈನಲ್
ಆಗಸ್ಟ್ 2 : 200 ಮೀಟರ್ ಓಟ 1ನೇ ಸುತ್ತು – ಮಹಿಳೆಯ ವಿಭಾಗ
ಆಗಸ್ಟ್ 2: ಮಹಿಳೆಯರ ಚಕ್ರ ಎಸೆತ ಫೈನಲ್ ( ಭಾರತದಿಂದ ಕಮಲ್ಪ್ರೀತ್ ಕೌರ್)
ಆಗಸ್ಟ್ 2: ಪುರುಷರ ಹಳ್ಳಿಗಾಲೋಟ ಪಂದ್ಯ ಫೈನಲ್
ಆಗಸ್ಟ್ 3: ಮಹಿಳೆಯರ ಜ್ಯಾವಲಿನ್ ಥ್ರೋ ಅರ್ಹತಾ ಸುತ್ತು ( ಭಾರತದಿಂದ ಅನ್ನು ರಾಣಿ)
ಆಗಸ್ಟ್ 3: ಪುರುಷರ 400 ಮೀ. ಹರ್ಡಲ್ಸ್ ಫೈನಲ್
ಆಗಸ್ಟ್ 3: ಪುರುಷರ ಗುಂಡು ಎಸೆತ ಅರ್ಹತಾ ಸುತ್ತು ( ತಜಿಂದರ್ ಸಿಂಗ್ ತೂರ್)
ಆಗಸ್ಟ್ 3 : ಮಹಿಳೆಯರ 200 ಮೀಟರ್ ಫೈನಲ್
ಆಗಸ್ಟ್ 4: ಪುರುಷರ ಜ್ಯಾವಲಿನ್ ಥ್ರೋ ಅರ್ಹತಾ ಸುತ್ತು ( ನೀರಜ್ ಚೋಪ್ರಾ, ಶಿವಪಾಲ್ ಸಿಂಗ್)
ಆಗಸ್ಟ್ 4 : ಮಹಿಳೆಯರ ಸ್ಟ್ರೋಕ್ ಪ್ಲೇ ಹಂತ 1 – ಅದಿತಿ ಅಶೋಕ್
ಆಗಸ್ಟ್ 5: ಮಹಿಳೆರ ಸ್ಟ್ರೋಕ್ ಪ್ಲೇ ಸುತ್ತು 2 – ಅದಿತಿ ಅಶೋಕ್
ಆಗಸ್ಟ್ 5: ಪುರುಷರ 20 ಕಿಮೀ ರೇಸ್ ವಾಕ್ ಫೈನಲ್
ಆಗಸ್ಟ್ 6: ಪುರುಷರ 50 ಕಿಮೀ ರೇಸ್ ವಾಕ್ ಫೈನಲ್
ಆಗಸ್ಟ್ 6: ಮಹಿಳೆಯರ 20 ಕಿಮೀ ರೇಸ್ ವಾಕ್ ಫೈನಲ್
ಆಗಸ್ಟ್ 6: ಪುರುಷರ 4×400 ಮೀ ರಿಲೇ( ಹಂತ 1) – ಅಮೋಜ್ ಜಾಕೋಬ್, ಪಿ ನಾಗನಾಥನ್, ಅರೋಕಿಯ ರಾಜಿವ್, ನಾಹ್ ನಿರ್ಮಲ್ ಟೋಮ್,
ಅಹಮ್ಮದ್ ಅನಾಸ್ ಯಥಿಯ
ಆಗಸ್ಟ್ 6: ಮಹಿಳೆಯರ ಜ್ಯಾವಲಿನ್ ಥ್ರೋ ಫೈನಲ್ ( ಅನ್ನು ರಾಣಿ – ಆಯ್ಕೆಯಾದಲ್ಲಿ)
ಆಗಸ್ಟ್ 6 : ಮಹಿಳೆಯರ ಸ್ಟ್ರೋಕ್ ಪ್ಲೇ ಸುತ್ತು 3 : ಅದಿತಿ ಅಶೋಕ್
ಆಗಸ್ಟ್ 7 ಮಹಿಳೆಯರ ಸ್ಟ್ರೋಕ್ ಪ್ಲೇ ಅಂತಿಮ ಹಂತ – ಅದಿತಿ ಅಶೋಕ್
ಆಗಸ್ಟ್ 7 : ಪುರುಷರ ಜ್ಯಾವಲಿನ್ ಥ್ರೋ ಫೈನಲ್ – ( ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ – ಫೈನಲ್)
ಆಗಸ್ಟ್ 7: ಪುರುಷರ 4×400 ಮೀಟರ್ ರಿಲೆ ಫೈನಲ್ (ಅಮೋಜ್ ಜಾಕೋಬ್, ಪಿ ನಾಗನಾಥನ್, ಅರೋಕಿಯ ರಾಜಿವ್, ನಾಹ್ ನಿರ್ಮಲ್ ಟೋಮ್, ಮುಹಮ್ಮದ್ ಅನಾಸ್ ಯಥಿಯ – ಆಯ್ಕೆಯಾದಲ್ಲಿ)