alex Certify ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಸೇವಿಸಲೇಬೇಡಿ ಈ ʼಆಹಾರʼ

ನಮ್ಮ ಜೀರ್ಣಕ್ರಿಯೆಯು ಬೆಳಿಗ್ಗೆ ಹೆಚ್ಚಾಗಿದ್ದು, ರಾತ್ರಿ ಕಡಿಮೆ ಇರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಅತಿಯಾಗಿ ತಿಂದರೆ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.‌ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ರಾತ್ರಿಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ.

*ಮಟನ್ ಅಥವಾ ಹಂದಿ ಮಾಂಸದಂತಹ ಕೆಂಪು ಮಾಂಸಗಳಲ್ಲಿ ಕೊಬ್ಬು ಮತ್ತು ಕ್ಯಾಲೋರಿ ಅಧಿಕವಾಗಿದ್ದರಿಂದ ಇದನ್ನು ರಾತ್ರಿಯ ವೇಳೆ ಸೇವಿಸಬೇಡಿ.

*ಐಸ್ ಕ್ರೀಂನಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ಮತ್ತು ಕ್ಯಾಲೋರಿಗಳಿವೆ. ಅದನ್ನು ರಾತ್ರಿಯ ವೇಳೆ ಸೇವಿಸಿದರೆ ತೂಕ ಹೆಚ್ಚಳವಾಗಬಹುದು.

*ರಾತ್ರಿಯ ವೇಳೆ ಕೋಸುಗಡ್ಡೆ, ಹೂಕೋಸುಗಳನ್ನು ಸೇವಿಸಬೇಡಿ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಕರಗದ ನಾರುಗಳಿರುತ್ತದೆ. ಇದನ್ನು ಜೀರ್ಣಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

*ಟೊಮೆಟೊ : ಇದು ಕಾರ್ನ್ ಪಿಷ್ಠದಿಂದ ತಯಾರಿಸಿದ ಸಿಹಿಕಾರಕವಾಗಿದೆ. ಇದನ್ನು ರಾತ್ರಿ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...